ಹುಬ್ಬಳ್ಳಿಯ ನವನಗರದಲ್ಲಿ “ಗ್ಯಾಸ್ ಪೈಪ್‌ಲೈನ್ ಲೀಕ್”- ಸೃಷ್ಟಿಯಾಗಿದ್ದ ಆತಂಕ….
ಹುಬ್ಬಳ್ಳಿ: ನವನಗರದ ಸಮರ್ಥ ಅಪಾರ್ಟ್ಮೆಂಟ್ ಬಳಿ ಗ್ಯಾಸ್ ಪೈಪ್‌ಲೈನ್ ಲೀಕ್ ಆದ ಘಟನೆಯಿಂದ ಸಾರ್ವಜನಿಕರು ಆತಂಕದಲ್ಲಿ ಮುಳುಗಿದ ಘಟನೆ ನಡೆದಿದೆ.
ವೀಡಿಯೋ…
ಇಂದು ಮಧ್ಯಾಹ್ನ ಪೈಪ್‌ಲೈನ್ ಲೀಕ್ ಆದದ್ದು ಬೆಳಕಿಗೆ ಬಂದ ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಲೀಕ್ ಸಮಸ್ಯೆ ಬಗೆಹರಿಸುವ ತಂಡ ಸ್ಥಳಕ್ಕೆ ಆಗಮಿಸಿತ್ತು.
ಲೀಕ್ ಹೆಚ್ಚಾಗಿದ್ದರಿಂದ ಸಾರ್ವಜನಿಕರು ಈ ಪ್ರದೇಶದಲ್ಲಿ ಬಾರದಂತೆ ಸುಮಾರು ಹೊತ್ತು ನಿರ್ಬಂಧ ಹೇರಲಾಗಿತ್ತು.
