ಸಂಘರ್ಷದ ವಾತಾವರಣ ಸೃಷ್ಟಿಯಾಗುವ ಆಚರಣೆ ಬೇಡ: ಗುರುನಾಥ ಉಳ್ಳಿಕಾಶಿ…
1 min readಹುಬ್ಬಳ್ಳಿ: ನಗರದ ಈದ್ಗಾ ಮೈದಾನವೆಂದು ಹೇಳುತ್ತಿದ್ದ ಚೆನ್ನಮ್ಮ ಮೈದಾನವೂ ಎಂದು ಕರೆಯುತ್ತಿರುವ ಸ್ಥಳದಲ್ಲಿ ಗಣೇಶನ ಪ್ರತಿಷ್ಠಾಪನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಚರ್ಚೆಗಳು ಹೆಚ್ಚಾಗಿವೆ.
ಶಾಸಕ ಅರವಿಂದ್ ಬೆಲ್ಲದ್ ಅವರು ಮಾಧ್ಯಮದವರ ಜೊತೆ ಮಾತನಾಡಿ, ಅಲ್ಪಸಂಖ್ಯಾತರ ಓಲೈಕೆ ಮಾಡುವ ಉದ್ದೇಶದಿಂದ ಪರವಾನಿಗೆ ಕೊಡಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದರು.
ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ಸಮತಾ ಸೈನಿಕದಳದ ಗುರುನಾಥ ಉಳ್ಳಿಕಾಶಿ ಮಾತನಾಡಿ, ಸಂಘರ್ಷದ ವಾತಾವರಣ ಸೃಷ್ಟಿಸುವ ಆಚರಣೆಗಳನ್ನ ಮಾಡುವುದು ಬೇಡವೆಂದು ಮನವಿ ಮಾಡಿಕೊಂಡರು.
ವೀಡಿಯೋ…
ಗಣೇಶನ ಪ್ರತಿಷ್ಠಾಪನೆ ಎನ್ನುವುದು ಭಾವನೆಗಳ ಬಂಧವಾಗಬೇಕೇ ಹೊರತು, ರಾಜಕೀಯವಲ್ಲ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕೆಂಬುದನ್ನ ಸಂಬಂಧಿಸಿದವರು ತಿಳಿದುಕೊಳ್ಳಬೇಕಿದೆ.