Posts Slider

Karnataka Voice

Latest Kannada News

ಹುಬ್ಬಳ್ಳಿಯ “ಆತನಿಂದ” ಘನಘೋರ ಕೃತ್ಯ… Exclusive

1 min read
Spread the love

ಹುಬ್ಬಳ್ಳಿ: ಯಾವುದೇ ರೀತಿಯ ಮನುಷ್ಯ ತನ್ನ ಅಧಿಕಾರದ ದರ್ಪವನ್ನ ಇಷ್ಟೊಂದು ಕ್ರೂರವಾಗಿ ಉಪಯೋಗ ಮಾಡಿಕೊಳ್ಳುವುದು ಬಹುತೇಕ ಈ ಭಾಗದಲ್ಲಿ ಇದೇ ಮೊದಲಿರಬೇಕು.

ತನ್ನ ಕೆಲಸವೇನು, ತನಗೆ ಸಮಾಜ ಯಾವ ಗೌರವ ಕೊಡುತ್ತಿದೆ. ಆ ಗೌರವಕ್ಕೂ ಹಣ ಪಡೆದುಕೊಳ್ಳುವ ಮನಸ್ಥಿತಿ ಬಂದು, ಅದು ಅಸುರರ ಥರ ನಡೆದುಕೊಳ್ಳುವುದಕ್ಕೆ ಕಾರಣವಾಗಿದೆ. ಇದನ್ನ ನೋಡಿದ ಮೇಲೆ “ಆ ಇಲಾಖೆ”ಯ ಬಗ್ಗೆ ನೂರೆಂಟು ಮಾತು ಬರಲೂಬಹುದು.

ಓರ್ವ ನಡೆದುಕೊಂಡ ರೀತಿಯ ವೀಡಿಯೋ ವೈರಲ್ ಆಗಿದೆ. ಆ ವೀಡಿಯೋದಲ್ಲಿ ನಡೆದ ದೃಶ್ಯಾವಳಿಗಳು ನೋಡುಗರಲ್ಲಿ ಅಸಹನೆ ಮೂಡಿಸದೇ ಇರದು. ಇಂತಹ ಹೀನ ಕೃತ್ಯದ ಪೂರ್ಣವಾದ ವಿವರವನ್ನ ಕರ್ನಾಟಕವಾಯ್ಸ್.ಕಾಂ ನಾಳೆ ಹೊರಹಾಕಲಿದೆ.


Spread the love

Leave a Reply

Your email address will not be published. Required fields are marked *