Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ED” ರೇಡ್: ಸಿಕ್ಕಿ ಬಿದ್ದವನ ಅಸಲಿ ಹೆಸರೇನು ಗೊತ್ತಾ…!?

Spread the love

ಹುಬ್ಬಳ್ಳಿ: ದೇಶದ ಮೂರು ಪ್ರದೇಶಗಳಲ್ಲಿ ನಡೆದ ಇಡಿ ದಾಳಿಯ ಸಂದೇಶವೊಂದು ಹುಬ್ಬಳ್ಳಿ ಧಾರವಾಡ ಪೊಲೀಸರು ಸೇರಿದಂತೆ ಬಹುತೇಕರು ಈ ಸುದ್ದಿಯ ಬೆನ್ನು ಹತ್ತಿದ್ದು, ಬಹುತೇಕರಿಗೆ ಹುಬ್ಬಳ್ಳಿ ದಾಳಿ ಯಾರ ಮೇಲೆ ನಡೆದಿದೆ ಎಂದು ತಲೆಕೆಡಿಸಿಕೊಂಡಿದ್ದರು.

ಅವಳಿನಗರದ ಪೊಲೀಸರು, ಜಿಲ್ಲಾ ಪೊಲೀಸರು ಹಾಗೂ ಮಾಹಿತಿಯನ್ನ ಬೆನ್ನು ಬಿದ್ದವರಿಗೆ ಸ್ಪಷ್ಟವಾದ ವಿವರ ಸಿಕ್ಕಿರಲಿಲ್ಲ. ಇದೀಗ ದಾಳಿಯ ಕೆಲವು ಅಂಶಗಳು ಲಭ್ಯವಾಗಿವೆ.

ಹುಬ್ಬಳ್ಳಿಯ ಸುಭಾಸ ಎಂಬ ಕ್ರಿಕೆಟ್ ಬುಕ್ಕಿಯ ಮನೆಯಲ್ಲಿ ತಪಾಸಣೆ ನಡೆದಿದೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ಮಹತ್ವವಾದ ದಾಖಲೆಗಳು ಲಭಿಸಿವೆ ಎನ್ನಲಾಗಿದೆ.


Spread the love

Leave a Reply

Your email address will not be published. Required fields are marked *