Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬಾಲಕಿಯ ಮೇಲೆರಗಿದ ಬೀದಿ ನಾಯಿಗಳು… Exclusive Video.. ಎಲ್ಲಿದ್ದೀರಿ ಮೇಯರ್, ಉಪಮೇಯರ್…!!!

Spread the love

ಹುಬ್ಬಳ್ಳಿ: ಬೀದಿ ನಾಯಿಗಳ ಹಾವಳಿಯಿಂದ ಒಂಬತ್ತು ವರ್ಷದ ಬಾಲಕಿಯೋರ್ವಳು ತತ್ತರಿಸಿ ಹೋದ ಘಟನೆ ಹಳೇಹುಬ್ಬಳ್ಳಿಯ ಶಿಮ್ಲಾನಗರದಲ್ಲಿ ಸಂಭವಿಸಿದೆ.

ಖಮ್ಮರುನ್ನೀಸಾ ಬನಾರಸಿ ಎಂಬ ಬಾಲಕಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಮೇಲೆರಗಿ, ರಸ್ತೆಯುದ್ದಕ್ಕೂ ಜಗ್ಗಾಡಿರುವ ದೃಶ್ಯ ವೈರಲ್ ಆಗಿದೆ.

https://www.instagram.com/reel/DMIZ81oyL5u/?igsh=MXdjbGFjbmh2eGViaw==

ಈ ಘಟನೆಯ ಕುರಿತು ಎಐಎಂಐಎಂ ಪಕ್ಷದ ಮುಖಂಡ ಹಾಗೂ ಪಾಲಿಕೆ ಸದಸ್ಯ ನಜೀರ‌ಅಹ್ಮದ ಹೊನ್ಯಾಳ ಅವರು ಮೇಯರ್ ಮತ್ತು ಉಪಮೇಯರ್‌ಗೆ ಸಂದೇಶ ಕಳಿಸಿ, ತಕ್ಷಣವೇ ಬೀದಿ ನಾಯಿಗಳ ಹಾವಳಿ ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ.


Spread the love

Leave a Reply

Your email address will not be published. Required fields are marked *