ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಪ್ರತಿಭಟನೆ_ ಪೊಲೀಸರೊಂದಿಗೆ ವಾಗ್ವಾಧ

ಹುಬ್ಬಳ್ಳಿ/ಧಾರವಾಡ: ಉತ್ತರಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ -ಮಹಿಳೆಯ ಸಾವಿನ ಸಂಬಂಧ ಹೋರಾಟ ಮಾಡುತ್ತಿದ್ದ ಕಾಂಗ್ರೆಸ್ ನ ರಾಹುಲಗಾಂಧಿಯವರನ್ನ ಪೊಲೀಸರ ಮುಖಾಂತರ ತಡೆಗಟ್ಟುವ ಪ್ರಯತ್ನವನ್ನ ಮಾಡಿದ್ದಾರೆಂದು ಆಕ್ರೋಶವ್ಯಕ್ತಪಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಅವಳಿನಗರದಲ್ಲಿ ದಿಢೀರನೆ ನಡೆದ ಹೋರಾಟ ಹೇಗಿತ್ತು ನೀವೇ ನೋಡಿ..
https://www.youtube.com/watch?v=8Hw6npnpomg