Posts Slider

Karnataka Voice

Latest Kannada News

ಹುಬ್ಬಳ್ಳಿಯ “ಬಿಳಿ ಬಣ್ಣದ ಹೊಟೇಲ್” ಕುಕ್ ಮಾಡಿದ ಅನಾಚಾರ: ಪೊಲೀಸ್ ಕಮೀಷನರ್ ಏನಂದ್ರು ಗೊತ್ತಾ…!?

1 min read
Spread the love

ಹುಬ್ಬಳ್ಳಿ: ಗಂಡು ಮಕ್ಕಳನ್ನ ಬಳಕೆ ಮಾಡಿಕೊಂಡು ತನ್ನ ಕಾಮತೃಷೆಯನ್ನ ಈಡೇರಿಸಿಕೊಳ್ಳುತ್ತಿದ್ದ ಕುಕ್‌ ಮೇಲೆ ಪೋಕ್ಸೊ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.

ಗೋಕುಲ ರಸ್ತೆಯಲ್ಲಿರುವ ಬಿಳಿ ಬಣ್ಣದ ಪ್ರತಿಷ್ಠಿತ ಹೊಟೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರಿಸ್ಸಾ ಮೂಲದ ವಿಕ್ರಾಂತ ಎಂಬಾತ, ತಾನಿದ್ದ ಸಿದ್ಧರಾಮೇಶ್ವರನಗರದಲ್ಲಿ ಮಕ್ಕಳೊಂದಿಗೆ ಅಶ್ಲೀಲತೆ ನಡೆಸಿ, ಅದನ್ನ ವೀಡಿಯೋ ಮಾಡಿಕೊಳ್ಳುತ್ತಿದ್ದ.

ವೀಡಿಯೋದಲ್ಲಿದೆ ಎಕ್ಸಕ್ಲೂಸಿವ್ ದೃಶ್ಯಾವಳಿಗಳು…

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *