Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಕ್ರೈಂ: ಯುವತಿ ಕಾಣೆ: ONLINE ವಂಚನೆ

1 min read
Spread the love

ಹುಬ್ಬಳ್ಳಿ: ಪ್ಲೈವುಡ್ ಖರೀದಿ ಮಾಡುವುದಾಗಿ ಹೇಳಿಕೊಂಡ ವ್ಯಕ್ತಿಯೋರ್ವ online ನಲ್ಲಿ ಹಂತ ಹಂತವಾಗಿ 61.997 ರೂಪಾಯಿಗಳನ್ನ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಅಂಕುಶ ಜೈನ್ ಎನ್ನುವವರಿಗೆ ಮೊಬೈಲ್ ನಲ್ಲಿ ಮಂಜಿಯಸಿಂಗ್ ಹೆಸರಿನಲ್ಲಿ ವಂಚನೆ ಮಾಡಲಾಗಿದ್ದು, ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ; ತನ್ನ ಅಜ್ಜಿಯ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಧಾರವಾಡದ ಮಾಳಾಪುರದಲ್ಲಿ ನಡೆದಿದೆ.

ಗಂಬ್ಯಾಪೂರದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ಪೂಜಾ ನಾಪತ್ತೆಯಾಗಿದ್ದಾಳೆಂದು ಆತನ ತಂದೆ ಮಲ್ಲಿಕಾರ್ಜುನ ಬಿಜಾಪುರ ದೂರು ನೀಡಿದ್ದಾರೆ. ಈ ಬಗ್ಗೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *