ಜೂನ್ 1ರಿಂದ ಹೊಟೇಲ್ ಆರಂಭ..?: ಸಿಎಂ ಭರವಸೆ

ಬೆಂಗಳೂರು: ಮೇ 31ರ ಒಳಗಾಗಿ ಹೊಟೇಲ್ ಓಪನ್ ಮಾಡಲು ಅವಕಾಶ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ೩೧ ರೊಳಗೆ ಸರ್ಕಾರದಿಂದ ನಿಯಮ ರೂಪಿಸಿ ಹೊಟೇಲ್ ಓಪನ್ಗೆ ಅವಕಾಶದ ಭರವಸೆಯನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.
ಸಾಮಾಜಿಕ ಅಂತರ ಕಾಪಾಡಿಕೊಂಡು ಓಪನ್ ಮಾಡುವುದಾಗಿ ಸಿಎಂಗೆ ಹೊಟೇಲ್ ಅಸೋಸಿಯೇಷನ್ ತಿಳಸಿದೆ. 31ರೊಳಗೆ ಹೊಟೇಲ್ ಓಪನ್ಗೆ ಅವಕಾಶ ನೀಡಿದ್ರೆ ಜೂನ್ 1 ರಿಂದ ಅಧಿಕೃತವಾಗಿ ಹೊಟೇಲ್ ಓಪನ್ ಆಗಲಿವೆ.