Posts Slider

Karnataka Voice

Latest Kannada News

ಪೊಲೀಸರೆಂದ್ರೇ ನಿಮಗೆಷ್ಟು ಗೊತ್ತು… ಹೋಂ ಮಿನಿಸ್ಟರ್ ‘ಅ’ರಗ ‘ಜ್ಞಾನೇಂದ್ರ’ರವರೇ…!!!!

Spread the love

ಬೆಂಗಳೂರು: ರಾಜ್ಯದ ಗೃಹ ಸಚಿವರು ಪೊಲೀಸರ ಬಗ್ಗೆ ನಿಜವಾಗಲೂ ತಿಳಿದುಕೊಂಡಿದ್ದೇನು. ಪೊಲೀಸರ ಬಗ್ಗೆ ಅವರಿಗೆ ಅಭಿಪ್ರಾಯವೇನು. ಅದೇಲ್ಲವೂ ಇರಲಿ ಬಿಡಿ, ಮೊದಲು ಇದನ್ನ ಅವರಿಗೊಮ್ಮೆ ಕೇಳಿಸಿಬಿಡಿ. ಚೂರಾದ್ರೂ, ಪೊಲೀಸರ ಬಗ್ಗೆ ಅರಿತುಕೊಳ್ಳಲಿ.

ಪೊಲೀಸರು ಇಲ್ಲದೇ ಇರುವುದನ್ನ ಒಮ್ಮೆ ಒಮ್ಮೆ ನೆನಪಿಸಿಕೊಳ್ಳಿ. ಏನಾಗಬಹುದೆಂದು. ಗಡಿಯಲ್ಲಿ ಹೇಗೆ ದೇಶವನ್ನ ಸೈನಿಕ ಕಾಪಾಡುತ್ತಾನೋ, ಹಾಗೇಯೇ ನಮ್ಮಲ್ಲಿನ ದುಷ್ಟರನ್ನ ಸದೆ ಬಡಿಯುತ್ತಲೇ ಪೊಲೀಸರು ಇರೋದು. ಹಾಗಾಗಿಯೇ, ಅವರನ್ನ ನಾವೆಲ್ಲರೂ ಆರಕ್ಷಕರು ಎಂದು ಕರೆಯುವುದು. ಪೊಲೀಸರ ಬಗ್ಗೆ ಯಾರೇ ಮಾತಾಡಿದರೂ ತಪ್ಪು. ತಪ್ಪು ಮಾಡುವ ಪೊಲೀಸರನ್ನ ದೂರವಿಡಬೇಕೆ ಹೊರತು, ಇಡೀ ಪೊಲೀಸರನ್ನೇ ಹೀಗೇಳೆಯುವುದು ಸರಿಯಲ್ಲ.. ಅಲ್ಲವೇ..


Spread the love

Leave a Reply

Your email address will not be published. Required fields are marked *