ಆಸ್ತಿ, ಪೆನ್ಷನ್ಗಾಗಿ ಹೆತ್ತವ್ವಳ ಮುಗಿಸಿ, ಹಗ್ಗ ಹಾಕಿಕೊಂಡ ‘ರಾ..ಜೇಶ’…
1 min readಧಾರವಾಡ: ಹೆತ್ತ ತಾಯಿಯ ಜೊತೆ ಜಗಳವಾಡಿ ಆಕೆಯನ್ನ ರಾಡ್ನಿಂದ ಹೊಡೆದು ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ಈ ಬಗ್ಗೆ ಡಿಸಿಪಿ ರಾಜೀವ ಅವರ ಹೇಳಿಕೆಯ ವೀಡಿಯೋ ಇಲ್ಲಿದೆ ನೋಡಿ…
ರಾಜು ಅಲಿಯಾಸ್ ರಾಜೇಶನ ಈ ಸ್ಥಿತಿಗೆ ತಾಯಿ ಹೆಸರಿನಲ್ಲಿದ್ದ ಆಸ್ತಿ ಎಂದು ಹೇಳಲಾಗಿದ್ದು, ತನಿಖೆಯಿಂದ ಮಾಹಿತಿ ಹೊರಬರಬೇಕಿದೆ.