Posts Slider

Karnataka Voice

Latest Kannada News

ಹೆಬಸೂರ ಸರಕಾರಿ ಶಾಲೆಯಲ್ಲಿ “ಅಚ್ಚರಿಯ ಘಟನೆ”… ಸಾಕ್ಷಿಯಾದ ಶಿಕ್ಷಕರು…

1 min read
Spread the love

ಹುಬ್ಬಳ್ಳಿ: ಸರಕಾರಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಬೇರೆಲ್ಲೂ ಸಿಗಲ್ಲ ಎನ್ನುವ ಮಾತಿಗೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಸರಕಾರಿ ಶಾಲೆ ಉದಾಹರಣೆಯಾಗಿ ನಿಂತಿದೆ.

ಮೊದಲು ಈ ಅಚ್ಚರಿಯ ವೀಡಿಯೋ ನೋಡಿಬಿಡಿ..

ಹೆಬಸೂರ ಸರಕಾರಿ ಶಾಲೆಯಲ್ಲಿ ಸರಿತಾ ಎಂಬ ವಿದ್ಯಾರ್ಥಿನಿ ಮಿಮಿಕ್ರಿಯನ್ನ ಅದ್ಭುತವಾಗಿ ಮಾಡಿದ್ದು, ಸ್ವತಃ ಶ್ವಾನವೇ ಮುಂದೆ ನಿಂತು ತಲೆದೂಗಿದ ಘಟನೆ ನಡೆದಿದೆ.


Spread the love

Leave a Reply

Your email address will not be published. Required fields are marked *