ಹುಬ್ಬಳ್ಳಿಯ ಸರಗಳ್ಳನಿಗೆ ಬಿದ್ದ “ಒಂದು ಗುಂಡಿನ ರಹಸ್ಯ”- Exclusive Videos…

ಹುಬ್ಬಳ್ಳಿ: ನಗರದ ಎಂಟಿಎಸ್ ಕಾಲನಿಯಲ್ಲಿ ಆರೋಪಿಯೋರ್ವನಿಗೆ ಗುಂಡು ಹೊಡೆಯುವ ಹಲವು ವಿದ್ಯಮಾನಗಳು ನಡೆದಿದ್ದು, ಅವೆಲ್ಲವೂ ಈಗ ಬಹಿರಂಗವಾಗುತ್ತಿವೆ.
ಹೌದು… ಹುಬ್ಬಳ್ಳಿಯ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಚೈನ್, ಉಂಗುರು ಎಗರಿಸುತ್ತಿದ್ದ ಸೋನು ಅಲಿಯಾಸ್ ಅರುಣ ನಾಯ್ಕ ಎಂಬಾತ ಪೊಲೀಸರಿಗೆ ಸಿಕ್ಕು, ನಂತರ ಚಳ್ಳೆಹಣ್ಣು ತಿನಿಸುವ ಯತ್ನ ಮಾಡಿದ್ದ.
ವೀಡಿಯೋ…
ಕಮೀಷನರ್ ಶಶಿಕುಮಾರ್ ಅವರು ಬಂದ ಮೇಲೆ ಪೊಲೀಸ್ ಇನ್ಸಪೆಕ್ಟರ್‌ಗಳ ಬಳಿ ರಿವಾಲ್ವರ್ ಇದೆ ಎಂಬುದು ದುಷ್ಟರಿಗೆ ಗೊತ್ಯಾಗತೊಡಗಿದೆ.