ಹುಬ್ಬಳ್ಳಿ: ಬಾಗಿಲು ಹಾಕಿ “….” ಕೊಟ್ನಾ ಹೆಡ್‌ಕಾನ್ಸಟೇಬಲ್- ಘಟನೆಯ ಅಸಲಿ ಕಹಾನಿ ಬಿಚ್ಚಿಟ್ಟ ಸ್ಥಳೀಯ, ಪೊಲೀಸ್ ಕಮೀಷನರ್… Exclusive Videos

ಹುಬ್ಬಳ್ಳಿ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆಯೋರ್ವನನ್ನ ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೂರ್ಣ ವಿವರದ ವೀಡಿಯೋ ಇಲ್ಲಿದೆ ನೋಡಿ…
ಹೆಡ್‌ಕಾನ್ಸಟೇಬಲ್ ಅಲ್ಲಾಭಕ್ಷ್ಯ ಖದೀಮನವರ ಅಪ್ರಾಪ್ತ ಬಾಲಕಿಯನ್ನ ಒಳಗೆ ಕರೆದು ಬಾಗಿಲು ಹಾಕಿ ಕೈಗೆ ಮುತ್ತು ಕೊಟ್ಟ ಬಗ್ಗೆ ದೂರು ದಾಖಲಾಗಿದೆ. ಸ್ಥಳೀಯರ ಪ್ರಕಾರ ಬೇರೆಯದ್ದೆ ಮಾತಿದೆ.
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯನ್ನ ಫೋಕ್ಸೊ ಕಾಯ್ದೆಯಡಿ ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.