ಮನೋರಂಜನೆ ಶಿವಣ್ಣ ಸಿಂಗಾಪೂರದಲ್ಲಿ: ಪ್ಯಾಮಿಲಿ ಜೊತೆಗೆ ಏನು ಮಾಡ್ತಿದ್ದಾರೆ ಗೊತ್ತಾ…? 4 years ago Karnataka Voice Spread the loveಸಿಂಗಾಪೂರ: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಸಿಂಗಾಪೂರಕ್ಕೆ ಹೋಗಿದ್ದಾರೆ. ಹಂಗಂತ ಅವರು ಯಾವುದೇ ಶೂಟಿಂಗ್ಗೆ ಹೋಗಿಲ್ಲ, ಏಕೆ ಹೋಗಿದ್ದಾರೆ ಗೊತ್ತಾ… ತಮ್ಮ ಪ್ಯಾಮಿಲಿ ಜೊತೆ ತೆರಳಿರುವ ಶಿವಣ್ಣ, ಸಂತಸದ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಕರ್ನಾಟಕದ ಅಭಿಮಾನಿಗಳು ಅರಾಮಾಗಿರಿ ಎಂದು ಸಂದೇಶ ಸಾರಿದ್ದಾರೆ. Spread the love Continue Reading Previous ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರುNext ಪ್ಲೀಸ್, ನಂಗೆ ಹುಡುಗಿ ಹುಡುಕಿ: 63 ವರ್ಷದ ಚಿರಯುವಕನ ಮನವಿ