Posts Slider

Karnataka Voice

Latest Kannada News

ತುಮಕೂರಿನ ಹುಡಗ ಗುರುಪ್ರಸಾದ ಬರೆದ ನಿಮ್ಮೂರಿನ ಕವಿತೆ

1 min read
Spread the love

“ನಮ್ಮ ತುಮಕೂರು” 


ನಡೆದಾಡುವ ದೇವರ ಊರು
ಕಲ್ಪವೃಕ್ಷದ ತವರೂರು
ಚುಂಚ ಗರಿಗಳಿಂದ ಕಟ್ಟಿರುವೇವು ಸೂರು
ಹರಸಿ ಬರುವರು ಶರಣರು.

????????????                   ????????????                   ????????????

ಮಧುಗಿರಿಯ ಕಲ್ಲಿನಕೋಟೆ ಗಳು
ಹತ್ತಾರು ಶೈವ ಮಠಗಳು
ಹಲವಾರು ಜಲಾಶಯಗಳು
ಮೊಗಲರ ಕಾಲದ ಮಸೀದಿಗಳು

????????????                     ????????????????              ????????????

ರಾಗಿ ನಮ್ಮ ಮುಖ್ಯ ಬೆಳೆ
ನಂಬಿಕೆಗೆ ನಮ್ಮಲ್ಲಿ ಬಹಳ ಬೆಲೆ
ಬೇರೂರಿ ನಿಂತಿದೆ ಕಲೆ
ಕಪ್ಪುಮಣ್ಣಿನ ನೆಲೆ

 

============================


ಗುರುಪ್ರಸಾದ್ ಹಳ್ಳಿಕಾರ್
ದ್ವಿತೀಯ ಪಿಯುಸಿ ವಿದ್ಯಾರ್ಥಿ
ಲೆಂಕನಹಳ್ಳಿ
ತುರುವೇಕೆರೆ ತಾಲೂಕು
ತುಮಕೂರು ಜಿಲ್ಲೆ

 


===========================


Spread the love

Leave a Reply

Your email address will not be published. Required fields are marked *

You may have missed