Posts Slider

Karnataka Voice

Latest Kannada News

ಅವಧಿ ಮುಗಿದಿದ್ದರೇ ಅವರಿನ್ನೂ ಗ್ರಾಮ ಪಂಚಾಯತಿ ಸದಸ್ಯರಲ್ಲ: ಹೊಸ ಆದೇಶ ಹೊರಡಿಸಿದ ಸರಕಾರ

Spread the love

ಬೆಂಗಳೂರು: ಅವಧಿ ಮುಗಿದಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತ ಅಧಿಕಾರಿಗಳನ್ನ ನೇಮಕ ಮಾಡಲು ಸರಕಾರ ಮುಂದಾಗಿದ್ದು, ಅವಧಿ ಮುಗಿದ ಗ್ರಾಮ ಪಂಚಾಯತಿ ಸದಸ್ಯರಿನ್ನೂ ಹಾಲಿ ಸದಸ್ಯರೂ ಅಂದುಕೊಳ್ಳುವ ಹಾಗಿಲ್ಲ.

ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬೇಕಾಗಿದ್ದು, ಅದಕ್ಕಾಗಿ ಯಾರು ಏನು ಆಗಿರುತ್ತಾರೆ ಎಂಬ ಮಾಹಿತಿಯ ಆದೇಶವನ್ನ ಹೊರ ಹಾಕಿದೆ.

ಇಲ್ಲಿಯವರೆಗೆ ಗ್ರಾಮ ಪಂಚಾಯತಿ ಸದಸ್ಯರಾದವರು ಸರಕಾರದ ಆದೇಶವನ್ನ ಪಾಲಿಸಬೇಕಿದ್ದು, ಸಾರ್ವಜನಿಕರು ಕೂಡಾ ಈ ಬಗ್ಗೆ ಗಮನ ಹರಿಸಬೇಕಿದೆ.


Spread the love

Leave a Reply

Your email address will not be published. Required fields are marked *