ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ “ರಾಷ್ಟ್ರೀಯ ನರಕಯಾತನೆ”- ಸಚಿವ ಮಧು ಬಂಗಾರಪ್ಪನವರೇ ಕಣ್ತೆರೆದು ನೋಡಿ…!!!

ಧಾರವಾಡ: ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೋಗಿದ್ದ ಸರಕಾರಿ ಶಾಲೆಯ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸಿರುವ ವೀಡಿಯೋ ವೈರಲ್ ಆಗಿದ್ದು, ರಾಜ್ಯದ ಶಿಕ್ಷಣ ಇಲಾಖೆಯ ಅಧೋಗತಿಯನ್ನ ತೋರಿಸುತ್ತಿದೆ.
17ವರ್ಷದೊಳಗಿನ ವಿದ್ಯಾರ್ಥಿಗಳನ್ನ ರಾಜ್ಯದ ಶಿಕ್ಷಣ ಇಲಾಖೆಯು ಪಾಟ್ನಾಗೆ ಕಳುಹಿಸಿತ್ತು. ಕಳಿಸಿದ ರೀತಿಯು ಮತ್ತೊಮ್ಮೆ ಪಂದ್ಯಾವಳಿಗೆ ಹೋಗೋವುದೇ ಬೇಡ ಎನ್ನುವ ವಾತಾವರಣ ನಿರ್ಮಾಣವಾಗಿದೆ.
ಅಲ್ಲಿನ ಸ್ಥಿತಿ ಎಂತಹದಿತ್ತು ಎಂಬುದರ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಶಿಕ್ಷಣ ಸಚಿವ ಮಧು ಬಂಗಾರಪ್ಪನವರೇ, ವಿದ್ಯಾರ್ಥಿಗಳ ಜೊತೆ ಅಧಿಕಾರಿಗಳು ಅದ್ಯಾವ ಥರ ವ್ಯವಸ್ಥೆ ಮಾಡಿದ್ದಾರೆ ನೋಡಿ. ಇದು ಸರಕಾರಿ ಶಾಲೆಗಳನ್ನ ನೀವು ನೋಡುವ ರೀತಿ ಎಂತಹದ್ದು ಎಂಬುದನ್ನ ಬಿಂಬಿಸತ್ತೆ.