“ಡಾ.ರಾಜ್ ಬರ್ತಡೇ ದಿನಾನೇ” ಗಗನ ವಿಷ ಸೇವಿಸಿದ್ದ: ಜೊತೆಗಿದ್ಲು “ಹಿಂದು ಪೈರ್ ಬ್ರ್ಯಾಂಡ್”…

ಬೆಂಗಳೂರು: ಬೈಂದೂರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದುಕೊಳ್ಳುವುದಕ್ಕಾಗಿ ಉದ್ಯಮಿ ಗೋವಿಂದ ಪೂಜಾರಿ ನೀಡಿದ್ದ ಕೋಟಿ ಕೋಟಿ ಹಣದ ರೂವಾರಿಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಬೆಂಗಳೂರಿನ ಮಂಗಮ್ಮನ ಪಾಳೆಯಲ್ಲಿರುವ ಉದ್ಯಮಿ ಗೋವಿಂದ ಪೂಜಾರಿ ಅವರ ಕಚೇರಿಗೆ ಬಂದಿದ್ದ ಗಗನ, ಹಣವನ್ನ ಮರಳಿಸುವ ಬಗ್ಗೆ ಮಾತಾಡದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಕ್ಕದಲ್ಲಿ ಕುಳಿತಿದ್ದ ಚೈತ್ರಾ ಕುಂದಾಪುರ “ಅಯ್ಯೋ ದೇವರೆ” ಎಂದು ಕೈಗೆ ಅಂಟಿಕೊಂಡ ವಿಷದ ವಾಸನೆಯನ್ನ ಅಕ್ಕಪಕ್ಕದಲ್ಲಿ ಇದ್ದವರಿಗೆ ತೋರಿಸಿದ್ದಾರೆ.
ವೀಡಿಯೋ…
https://youtu.be/EepVJNw49Ws?si=xh1oVtdIQAsOZhbU
ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವೇ ಗೋವಿಂದ ಪೂಜಾರಿಯ ಕಚೇರಿಯಲ್ಲಿ ನಡೆದಿರುವ ಈ ಘಟನೆ ಬಗ್ಗೆ ಅಂದು ದೂರು ದಾಖಲಾಗಿತ್ತಾ ಅಥವಾ ಇಲ್ಲವೋ ಎಂಬುದು ಗೊತ್ತಾಗಿಲ್ಲ.