Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಬಂದಿದೆ: ಎಲ್ಲೇಲ್ಲಿ ಸಿಗುತ್ತೆ ಗೊತ್ತಾ..?

Spread the love

ಧಾರವಾಡ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ಎಂಬ ರೈತರ ನೋವಿಗೆ ಜಿಲ್ಲಾಡಳಿತ ಸಮಾಧಾನ ಮಾಡುವ ಪ್ರಯತ್ನವಾಗಿ ಎಲ್ಲೇಲ್ಲಿ ಎಷ್ಟೇಷ್ಟು ಗೊಬ್ಬರಯಿದೆ ಎಂಬ ಮಾಹಿತಿಯನ್ನ ಬಹಿರಂಗ ಮಾಡಿದೆ.

ಧಾರವಾಡ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಗೊಬ್ಬರದ ಕೊರತೆಯಿಲ್ಲ ಎಂಬುದನ್ನಅಂಕಿ-ಅಂಶಗಳ ಪ್ರಕಾರ ಮಾಹಿತಿಯನ್ನ ನೀಡಿದೆ. ಯಾರಾದರೂ ಗೊಬ್ಬರವಿಲ್ಲ ಎಂದು ಹೇಳಿದರೆ ಅದರ ಬಗ್ಗೆ ದೂರು ನೀಡುವಂತೆ ಜಿಲ್ಲಾಡಳಿತ ಕೋರಿದೆ.

ರೈತರ ಮಾಹಿತಿಗಾಗಿ ಪ್ರಕಟಿಸಿರುವ ಇದನ್ನ ಪ್ರತಿ ಹಳ್ಳಿಗೂ ತಲುಪಿಸಿ.. ನಿಮ್ಮಿಂದಲೂ ರೈತರಿಗೆ ಅನುಕೂಲವಾಗಲಿ.


Spread the love

Leave a Reply

Your email address will not be published. Required fields are marked *