Posts Slider

Karnataka Voice

Latest Kannada News

ಹುಬ್ಬಳ್ಳಿಯ “GK” ಎಂಟರ್‌ಪ್ರೈಸ್‌ನಲ್ಲೂ ಹಗಲು ದರೋಡೆ- 40 ರೂ. ವಸ್ತುವಿಗೆ 495 ರೂಪಾಯಿ… PDO ಸಾಥ್…

1 min read
Spread the love

ಹುಬ್ಬಳ್ಳಿ: ಸಾರ್ವಜನಿಕರ ಹಣವನ್ನ ಹಾಡುಹಗಲೇ ಲೂಟಿ ಮಾಡುತ್ತಿರುವ ಅಂಗಡಿಯೊಂದರ ಬಿಲ್‌ಗಳು ಕರ್ನಾಟಕವಾಯ್ಸ್.ಕಾಂ ಲಭಿಸಿದ್ದು, ಈ ಲೂಟಿಗೆ ಗ್ರಾಪಂನ ಪಿಡಿಓಗಳು ಸಾಥ್ ನೀಡಿರುವುದು ಕಂಡು ಬರುತ್ತಿದೆ.

ಹುಬ್ಬಳ್ಳಿಯ ದುರ್ಗದಬೈಲ್ ಬಳಿಯ ಗವಳಿಗಲ್ಲಿಯಲ್ಲಿರುವ ಜಿಕೆ ಎಂಟರ್‌ಪ್ರೈಸ್‌ನಲ್ಲಿ 18 ವ್ಯಾಟ್‌ನ ಬಲ್ಬನ್ನ ಬರೋಬ್ಬರಿ 495 ರೂಪಾಯಿಗೆ ಮಾರಾಟ ಮಾಡಲಾಗಿದ್ದು, ಅದೇ ಬೆಲೆಯಲ್ಲಿ ಗ್ರಾಮ ಪಂಚಾಯತಿ ಪಿಡಿಓ ಖರೀದಿ ಮಾಡೊರುವುದು ಬಹಿರಂಗವಾಗಿದೆ.

ಹುಬ್ಬಳ್ಳಿಯಲ್ಲಿ ಹಲವು ದಂಧೆಗಳು ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಅದೇ ಸಾಲಿಗೆ ಇದು ಮತ್ತೊಂದು ಸೇರ್ಪಡೆಯಾಗುತ್ತಿದೆ. ಜಿಕೆ ಎಂಟರ್‌ಪ್ರೈಸ್ ಹಲವು ರೀತಿಯ ವಸ್ತುಗಳನ್ನ ‘ಲೂಟಿ ದರ’ ಹಾಕಿ ಮಾರಾಟ ಮಾಡಿರುವುದು ಬಹಿರಂಗವಾಗಿದೆ.


Spread the love

Leave a Reply

Your email address will not be published. Required fields are marked *

You may have missed