ಘಂಟಿಕೇರಿ ಠಾಣೆಯ ಸಂಪನ್ನ ಹವಾಲ್ದಾರ ಸಾವು- ಚಿಕಿತ್ಸೆ ಪಡೆಯುವಾಗಲೇ ಇಹಲೋಕ
ಹುಬ್ಬಳ್ಳಿ: ಒಂದೇ ಒಂದು ಬಾರಿಯೂ ಅಡಿಕೆಯನ್ನೂ ಹಾಕದ ಘಂಟಿಕೇರಿ ಠಾಣೆಯ ಹವಾಲ್ದಾರ (ಪ್ರಮೋಷನ್ ತೆಗೆದುಕೊಂಡಿದ್ದರೇ ಎಎಸ್‌ಐ ಇರುತ್ತಿದ್ದರು) ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.
1993 ರ ಬ್ಯಾಚಿನ್ ಸಿವಿಲ್ ಪೊಲೀಸ್‌ರಾಗಿದ್ದ ಇವರು ಯಾವುದೇ ಥರದ ಚಟಗಳಿಗೆ ಬಲಿಯಾಗಿರಲಿಲ್ಲ. ಬಹುತೇಕ ಎಲ್ಲರೊಂದಿಗೆ ಬೆರೆಯುತ್ತಿದ್ದ ಇವರು, ಇತ್ತೀಚೆಗೆ ಒಂದು ವಾರದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಇಲಾಖೆಯಲ್ಲಿ ಬೇಸರ ಮೂಡಿಸಿದೆ.