ಗುರುವಿನ ಆಟ ಬಲ್ಲವರು ಯಾರೂ… ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ‘ಹಾಡಿ’ಗೆ “ಕ್ಯಾಕೀ” ಹೊಡೆದ ಜನ…!!!

ಹುಬ್ಬಳ್ಳಿ: ಕುಸುಗಲ್ ರಸ್ತೆಯಲ್ಲಿ ಆಯೋಜನೆ ಮಾಡಿದ್ದ ಗಾಳಿಪಟ ಉತ್ಸವದ ಅಂಗವಾಗಿ ನಡೆದ ಮನೋರಂಜನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಖ್ಯಾತ ಸಿಂಗರ್ ಕೈಲಾಶ ಖೇರ್ ಜೊತೆಗೆ ಹಾಡು ಹೇಳಿ ಸಂಭ್ರಮಿಸಿದರು.
ವೀಡಿಯೋ ಇಲ್ಲಿದೆ ನೋಡಿ…
ಕೇಂದ್ರ ಸಚಿವರ ಹಾಡು ಕೇಳಿ ಸಾರ್ವಜನಿಕರು ಸಂತಸಪಟ್ಟು, ಶಿಳ್ಳೆ, ಕೇಕೆ ಹೊಡೆಯುವ ಮೂಲಕ ಸಂಭ್ರಮಿಸಿದರು. ಕಾರ್ಯಕ್ರಮ ವೀಕ್ಷಿಸಲು ಸಾವಿರಾರು ಜನ ಆಗಮಿಸಿದ್ದರು.