Posts Slider

Karnataka Voice

Latest Kannada News

ಗಳಗಿಗೆ “ಜ್ವಾಯಿನ್” ಉಗ್ನಿಕೇರಿಗೆ ಬಂದು ‘ಬಿಲ್ ಕ್ಲೀಯರ್ಸ್’- ಪಿಡಿಓ ಹೊಟ್ಟಿಗೌಡರ ಹೊಸವರಸೆ….

Spread the love

ಧಾರವಾಡ: ಅಧಿಕಾರಿಗಳು ಕಾನೂನು ಮರೆತು ಕೂತರೇ ಏನಾಗಬಹುದು ಎಂಬುದಕ್ಕೆ ಪಿಡಿಓಯೋರ್ವನ ಆಟ ಸಾಕ್ಷಿ ನೀಡುತ್ತಿದ್ದು, ಉಸ್ತುವಾರಿ ಕ್ಷೇತ್ರದಲ್ಲಿ ವ್ಯವಸ್ಥೆ ಎಷ್ಟೊಂದು ಕೆಳಮಟ್ಟಕ್ಕೆ ಹೋಗಿದೆ ಎಂಬುದು ಈ ಮೂಲಕ ಅಧಿಕಾರಿಗಳು ಸಾರ್ವಜನಿಕಗೊಳಿಸುತ್ತಿದ್ದಾರೆ.

ಹೌದು… ಗಳಗಿ ಹುಲಕೊಪ್ಪಕ್ಕೆ ವರ್ಗಾವಣೆಯಾಗಿದ್ದ ಪಿಡಿಓ ಕಳೆದ ಕೆಲವು ದಿನಗಳಿದ ರಿಲೀವ್ ಆಗದೇ, ಉಗ್ನಿಕೇರಿ ಪಂಚಾಯತಿಯಲ್ಲಿ ಉಳಿದ ಬಗ್ಗೆ ಕರ್ನಾಟಕವಾಯ್ಸ್.ಕಾಂ ಮಾಹಿತಿ ಹೊರ ಹಾಕಿತ್ತು.

ಇಂದು ಬೆಳಿಗ್ಗೆ ಪಿಡಿಓ ಯಂಕಪ್ಪ ಹೊಟ್ಡಿಗೌಡರ ಗಳಗಿ ಹುಲಕೊಪ್ಪಗೆ ಜ್ವಾಯಿನ್ ಆಗಿ, ಆ ಪೋಟೋವನ್ನ ಅಧಿಕಾರಿಗಳಿಗೆ ಕಳಿಸಿದ್ದಾರೆ. ಆದರೆ, ಅವರು ಅಧಿಕಾರಿಗಳಿಗೆ ಕಳಿಸದ ಪೋಟೋವೊಂದನ್ನ ‘ಕೆವಿ’ ಹೊರ ಹಾಕುತ್ತಿದೆ ನೋಡಿ.

ಉಗ್ನಿಕೇರಿಗೆ ಮರಳಿ ಬಂದು ಅಳಿದುಳಿದ ಬಿಲ್ ತೆಗೆದು ಕೆಲವೊಂದು ಇ-ಸ್ವತ್ತು ಮಾಡಲು ಮುಂದಾಗಿರುವ ಪಿಡಿಓ ಹೊಟ್ಟಿಗೌಡರ, ಕರ್ತವ್ಯ ಹೇಗೆ ಎಂಬುದು ಜನರಿಗೆ ಪ್ರಶ್ನೆಯಾಗಿದೆ.

ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಾವಂತ ಈಗಲೂ ಮೀನಮೇಷ ಎಣಿಸುತ್ತಾ ಕೂತಿರುವುದು ಹಲವು ಸಂಶಯ ಮೂಡಿಸಿದೆ.


Spread the love

Leave a Reply

Your email address will not be published. Required fields are marked *

You may have missed