“ಗೀಂ” ಅನ್ನೋ ‘ಗಮ್ಮತ್ತು’- ಮಕ್ಕಳನ್ನ ಪ್ರೀತಿಸೋ ಪ್ರತಿ ಪಾಲಕರು ನೋಡಬೇಕಾದ ಸ್ಟೋರಿಯಿದು….

ನಿಮ್ಮ ಮಕ್ಕಳನ್ನ ನೀವೂ ಬಹಳ ಹಚ್ಚುಕೊಂಡಿದ್ದೀರಾ
ಹಠ ಮಾಡ್ತಾರೆ ಅಂತಾ ಅವರಿಷ್ಟ ಪಡೋದನ್ನ ಕೊಡಿಸ್ತೀದ್ದೀರಾ
ಹಾಗಾದ್ರೇ, ಈ ವರದಿಯನ್ನ ಪೂರ್ಣ ಓದಿ.. ಜೊತೆಗೆ ವೀಡಿಯೋ ಇದೆ..
ರಾಯಚೂರು: ಅಪ್ರಾಪ್ತರನ್ನ ಮೋಡಿ ಮಾಡುವ ಚಾಕಲೇಟ್‌ನಲ್ಲಿ ಗಾಂಜಾ ರೂಪದ ಅಮಲು ಹೊಂದಿರುವುದನ್ನ ಪತ್ತೆ ಹಚ್ಚುವಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ಯಶಸ್ವಿಯಾಗಿದ್ದು, ಮೂವರನ್ನ ಬಂಧನ ಮಾಡಲಾಗಿದೆ.
ಈ ಬಗ್ಗೆ ಸಮಗ್ರ ವೀಡಿಯೋ ವರದಿ…
ಮಕ್ಕಳು ಚಾಕಲೇಟ್ ಇಷ್ಟಪಡುತ್ತಿದ್ದರೆ ಪಾಲಕರು ಜಾಗೃತೆ ವಹಿಸುವುದು ತೀರಾ ಅವಶ್ಯವಿದೆ. ಮನುಷ್ಯತ್ವ ಕಳೆದುಕೊಂಡವರು ಹಣಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದು, ನಿಮ್ಮ ಕರುಳ ಕುಡಿಗಳನ್ನ ಕಾಪಾಡಿಕೊಳ್ಳುವ ಜವಾಬ್ದಾರಿ ಪಾಲಕರಾದ ನಿಮ್ಮ ಮೇಲಿದೆ.