Big Breaking… ರೈತರ ಹೋರಾಟದಲ್ಲಿ “ಎಡಿಷನಲ್ ಎಸ್ಪಿ” ಮಹಾಂತೇಶ್ವರ ಜಿದ್ದಿಯವರ ಕಾಲು “ಪ್ರ್ಯಾಕ್ಚರ್”- ಕಬ್ಬಿನ ವಾಹನಗಳಿಗೆ ಬೆಂಕಿಯಿಟ್ಟ ಹೋರಾಟಗಾರರು…!!!
ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ.
ಘಟನೆಯಲ್ಲಿ ಬಾಗಲಕೋಟೆ (ಎ.ಎಸ್.ಪಿ) ಆಡಿಷನಲ್ ಎಸ್.ಪಿ ಮಹಾಂತೇಶ್ವರ ಜಿದ್ದಿ ಅವ್ರ ಕಾಲಿಗೆ ಗಂಭೀರ ಗಾಯ.
ಕಾಲಿಗೆ ಕಲ್ಲು ಬಿದ್ದು ಪ್ರ್ಯಾಕ್ಚರ್ ಆಗಿರುವ ಕಾಲು.
ಕಲ್ಲೂ ತೂರಾಟ ಉಂಟಾಗಿ ಕಾಲಿಗೆ ಬಲವಾಗಿ ಬಿದ್ದ ಕಲ್ಲು .
ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನೆ.
ಗಾಯಗೊಂಡ ಗಂಭೀರವಾಗಿ ನರಳುತ್ತಿರುವ ಎ.ಎಸ್.ಪಿ ಮಹಾಂತೇಶ್ವರ್ ಜಿದ್ದಿ.
https://www.instagram.com/reel/DRAQih_Esu2/?igsh=MWxjZGNsa3lpd3h3MA==
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಹೋದಾವರಿ ಸಕ್ಕರೆ ಕಾರ್ಖಾನೆ.
——-
ಮೂರು ತಾಲೂಕುಗಳಲ್ಲಿ, ಮೂರು ದಿನಗಳ ಕಾಲ ನಷೇಧಾಜ್ಞೆ ಜಾರಿ.
ಜಿಲ್ಲಾಡಳಿತದಿಂದ ಅಧಿಕೃತ ಆದೇಶ.
ಈ ಕ್ಷಣದಿಂದ ದಿನಾಂಕ್ ೧೬ ಬೆಳಿಗ್ಗೆ ೮ ಗಂಟೆ ವರೆಗೆ ನಿಷೇದಾಜ್ಞೆ.
ತೀವ್ರಗೊಂಡ ರೈತರ ಹೊರಾಟ
ಸೈದಾಪುರ ಸಕ್ಕರೆ ಕಾರ್ಖಾನೆ ಅವರಣದಲ್ಲಿನ ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳಿಗೆ ಬೆಂಕಿ
ಮಹಲಿಂಗಪುರ-ನಿಪ್ಪಾಣಿ ರಸ್ತೆಯಲ್ಲಿರುವ ಸೈದಾಪುರ ಶುಗರಲರ್ಸ್
ರೊಚ್ಚುಗೆದ್ದ ರೈತರಿಂದ ಬೆಂಕಿ
ಸ್ಪಂದಿಸದ ಸಕ್ಕರೆ ಕಾರ್ಖಾನೆಗಳ ವಿರುದ್ದ ರೈತರ ಆಕ್ರೋಶ
ಸುಮಾರು ಮೂವತ್ತಕ್ಕೂ ಅಧಿಕ ಟ್ರ್ತಾಕ್ಟರ್ ಗಳಿಗೆ ಬೆಂಕಿ
ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ
ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶಾಂತಗೊಂಡ ಪರಿಸ್ಥಿತಿ
ಉದ್ವಿಗ್ನ ವಾತಾವರಣ
