Posts Slider

Karnataka Voice

Latest Kannada News

ಧಾರವಾಡ: ಜಿಲ್ಲೆಯಾಧ್ಯಂತ “ಅರಣ್ಯ ಲೂಟಿ”- ಓಂಬಡ್ಸಮನ್ ಆದೇಶಕ್ಕೂ ಬೆಲೆಯಿಲ್ಲ: 8 ಅಧಿಕಾರಿಗಳ ಅಮಾನತ್ತಿಗೆ ಪತ್ರ…!!!

1 min read
Spread the love

ಧಾರವಾಡ: ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಣ ತೆಗೆದಿರುವ ವಿಷಯವನ್ನ ಓಂಬಡ್ಸಮನ್ ಅಧಿಕಾರಿಗಳು ಹೊರಗೆ ಹಾಕಿದ್ದರೂ, ಹಣ ಮರಳಿ ಭರಿಸದ ಎಂಟು ಅಧಿಕಾರಿಗಳನ್ನ ಅಮಾನತ್ತು ಮಾಡಬೇಕೆಂದು ಅರಣ್ಯ ಇಲಾಖೆ ಸಚಿವರಿಗೆ ಪರಿಸರವಾದಿ ಸುರೇಂದ್ರ ಉಗಾರೆ ಒತ್ತಾಯ ಮಾಡಿದ್ದಾರೆ.

ಯಾವ್ಯಾವ ಅಧಿಕಾರಿಗಳು ಎಷ್ಟು ಹಣವನ್ನ ಸರಕಾರಕ್ಕೆ ಮರಳಿಸುವಂತೆಯೂ ಓಂಬಡ್ಸಮನ್ ಅಧಿಕಾರಿಗಳು ತಿಳಿಸಿರುವ ವಿವರ ಇಲ್ಲಿದೆ.

ಫೆಬ್ರವರಿಯಲ್ಲಿ ಓಂಬಡ್ಸಮನ್ ಅಧಿಕಾರಿಗಳು ಆದೇಶ ನೀಡಿದ್ದರೂ, ಯಾವುದೇ ವಸೂಲಾತಿ ನಡೆದಿಲ್ಲ. ಹಾಗಾಗಿ ಅಧಿಕಾರಿಗಳ ಮೇಲೆ  ಕೆಟಿಪಿಪಿ 1999ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ಅಧಿಕಾರಿಗಳನ್ನ ತಕ್ಷಣವೇ ಅಮಾನತ್ತು ಮಾಡಬೇಕೆಂದು ಸುರೇಂದ್ರ ಒತ್ತಾಯಿಸಿದ್ದಾರೆ.

ಸಾರ್ವಜನಿಕರ ಹಣವನ್ನ ಕೊಳ್ಳೆ ಹೊಡೆಯುವ ಇಂತಹ ಅಧಿಕಾರಿಗಳಿಗೆ ಯಾವ ಕ್ರಮವನ್ನ ಜರುಗಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

 


Spread the love

Leave a Reply

Your email address will not be published. Required fields are marked *

You may have missed