Posts Slider

Karnataka Voice

Latest Kannada News

ಹುಬ್ಬಳ್ಳಿ ವಿದ್ಯಾನಗರದ “ಫುಡ್ ವಿಲ್ಲಾ” ಕಂಪೌಂಡ್ ಡೆಮಾಲಿಶ್….!

1 min read
Spread the love

ಹುಬ್ಬಳ್ಳಿ: ವಿದ್ಯಾನಗರದಲ್ಲಿ ಜನಮನ್ನಣೆ ಗಳಿಸಿದ್ದ ಫುಡ್ ವಿಲ್ಲಾ ಕಂಪೌಂಡ್ ನ್ನ ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆ ತೆರವುಗೊಳಿಸಿದ್ದು, ಪೊಲೀಸರು ಬಂದೋಬಸ್ತ್ ನೀಡಿದ್ದರು.

ವಿದ್ಯಾನಗರದ ಪ್ರಮುಖ ಸ್ಥಳದಲ್ಲಿದ್ದ ಫುಡ್ ವಿಲ್ಲಾದ ಕಂಪೌಂಡ್ ಗೋಡೆಯೂ ಪುಟ್ ಪಾತ್ ನ್ನ ಕಬಳಿಸಿತ್ತೆಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಕಾರ್ಯಾಚರಣೆ ಮಾಡಿ, ಗೋಡೆಯನ್ನ ತೆರವುಗೊಳಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದ್ದರು. ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *