Posts Slider

Karnataka Voice

Latest Kannada News

“ನೇಹಾಳನ್ನ ಮದುವೆ ಮಾಡಿಕೊಡಿ” ಎಂದು ಮನೆಗೆ ಪೋನ್ ಮಾಡ್ತಿದ್ನಂತೆ ಫಯಾಜ್: FIRನಲ್ಲಿ ನಿರಂಜನ ಹಿರೇಮಠ ಬಿಚ್ಚಿಟ್ಟ ಸತ್ಯ…!!! Exclusive Report…

Spread the love

ಹುಬ್ಬಳ್ಳಿ: ಪ್ರತಿಷ್ಠಿತ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ಅಮಾನವೀಯ ಹತ್ಯೆಯ ಹಿಂದಿನ ಹಲವು ಸತ್ಯಗಳು ಹೊರಬರಲು ಆರಂಭಿಸಿವೆ. ಜೈಲು ಕಂಬಿ ಎಣಿಸುತ್ತಿರುವ ರಾಕ್ಷಸ ಫಯಾಜ್ ಕೊಂಡಿಕೊಪ್ಪ, ನೇಹಾಳನ್ನ ಮದುವೆ ಮಾಡಿಕೊಡಿ ಎಂದು ಮನೆಗೆ ಪೋನ್ ಮಾಡುತ್ತಿದದ್ದು ಬಹಿರಂಗವಾಗಿದೆ.

ಕರ್ನಾಟಕವಾಯ್ಸ್.ಕಾಂಗೆ fir ಪ್ರತಿ ಲಭಿಸಿದ್ದು, ನೇಹಾಳ ತಂದೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ವೀಡಿಯೋ

FIR ನಲ್ಲಿ ಫಯಾಜ್ ಬಾಬುಸಾಹೇಬ ಖೊಂದುನಾಯಕ ಎಂಬ ಆರೋಪಿ ಮನೆಗೆ ಪೋನ್ ಮಾಡಿ ಮದುವೆ ಮಾಡಿಕೊಡಿ ಎಂದು ಕೇಳುತ್ತಿದ್ದ ಎಂಬುದನ್ನ ಹೊರ ಹಾಕಿದ್ದಾರೆ.

 


Spread the love

Leave a Reply

Your email address will not be published. Required fields are marked *

You may have missed