Posts Slider

Karnataka Voice

Latest Kannada News

ಹುಬ್ಬಳ್ಳಿಗೂ ಬಂತೂ ಚಿತ್ರನಟ ಸೋನು ಸೂದ್ ಆಕ್ಸಿಜನ್…!

Spread the love

ಹುಬ್ಬಳ್ಳಿ: ಇಡೀ ದೇಶದಲ್ಲಿ ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡುತ್ತಿರುವ ಚಿತ್ರನಟ ಸೋನು ಸೂದ್ ಅವರ ಆಕ್ಸಿಜನ್ ವಾಣಿಜ್ಯನಗರಿಗೂ ತಲುಪಿದ್ದು, ಅದಕ್ಕೆ ಹುಬ್ಬಳ್ಳಿ ರೇಲ್ವೆ ಪೊಲೀಸರು ಸಾಥ್ ನೀಡಲು ಮುಂದಾಗಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದ ಜನರಿಗೆ ಆಕ್ಸಿಜನ್ ಕೊರತೆಯಿಂದ ಸಾಕಷ್ಟು ಜನರು ನೋವನ್ನ ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದಲೇ ರೇಲ್ವೆ ಪೊಲೀಸರು ಬಹುಮುಖ್ಯವಾದ ಪಾತ್ರವನ್ನ ನಿಭಾಯಿಸಲು ಮುಂದಾಗಿದ್ದಾರೆ.

ಚಿತ್ರನಟ ಸೋನುಸೂದ್ ಅವರ ಎನ್ ಜಿ ಓ ಸ್ವ್ಯಾಗ್ ಜೊತೆ ಸಂಪರ್ಕ ಮಾಡಿಕೊಂಡ ರೇಲ್ವೆ ಪೊಲೀಸರು, ಹುಬ್ಬಳ್ಳಿಯಲ್ಲಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ರೇಲ್ವೆ ಡಿಎಸ್ಪಿ ಪುಷ್ಪಲತಾ ಅವರು ನೀಡಿದ ಮಾಹಿತಿ ಇಲ್ಲಿದೆ ನೋಡಿ..

ದೇಶದ ಜನರಲ್ಲಿ ಮನೆ ಮಾತಾಗಿರುವ ಸೋನು ಸೂದ್ ಈ ಮೂಲಕ ಹುಬ್ಬಳ್ಳಿ ಜನರಿಗೂ ಸಹಾಯ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ.


Spread the love

Leave a Reply

Your email address will not be published. Required fields are marked *