Posts Slider

Karnataka Voice

Latest Kannada News

ನೇಹಾ ಹಿರೇಮಠ ಹಂತಕನ “ಸ್ಪೋಟಕ ಮಾಹಿತಿ” ಬಹಿರಂಗ- Exclusive video…!!!

Spread the love

ಹುಬ್ಬಳ್ಳಿ: ಹಾಡುಹಗಲೇ ಚಾಕುವಿನಿಂದ ಇರಿದು ನೇಹಾ ಹಿರೇಮಠಳನ್ನ ಹತ್ಯೆ ಮಾಡಿರುವ ಫಯಾಜ್ ಕೊಂಡಿಕೊಪ್ಪನ ಬಗ್ಗೆ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ಬೆಚ್ಚಿಬೀಳಿಸುವಂತಿದೆ.

ಫಯಾಜ್, ಪೊಲೀಸ್ ಠಾಣೆಯಲ್ಲೇ ಕೊಲೆ ಮಾಡಲು ಹೋಗಿದ್ದ ಎಂಬುದನ್ನ ಪ್ರಮುಖರೊಬ್ಬರು ಹೇಳಿದ್ದಾರೆ. ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಫಯಾಜ್, ಹೋದ ತಿಂಗಳವೇ ಜೈಲಿಗೆ ಹೋಗಿದ್ದರೇ ನೇಹಾಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.


Spread the love

Leave a Reply

Your email address will not be published. Required fields are marked *

You may have missed