Posts Slider

Karnataka Voice

Latest Kannada News

ಕೂಸು ಹುಟ್ಟುವ ಮುನ್ನವೇ “ಫೇಕ್” ಮಂತ್ರಿ ಮಂಡಲ ರಚಿಸಿದ ಕಿಡಗೇಡಿಗಳು…!

1 min read
Spread the love

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟದ ತೀರ್ಮಾನದ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಕಿಡಗೇಡಿಗಳು ಫೇಕ್ ಮಂತ್ರಿ ಮಂಡಲದ ರೂಪುರೇಷೆ ರಚಿಸಿ ಹರಿಬಿಡಲಾಗಿದೆ.

ಸಚಿವಗಿರಿ ಸಿಗದ ಕೆಲವರು ಈ ಕುತಂತ್ರ ಮಾಡಿರಬಹುದೆಂದು ಹೇಳಲಾಗುತ್ತಿದೆ. ಸಚಿವ ಸಂಪುಟದಲ್ಲಿ ಜಾಗ ಸಿಗದವರೇ ಇದನ್ನ ಮಾಡಿರಬಹುದೆಂದು ಶಂಕಿಸಲಾಗಿದ್ದು, ಅಂತವರ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಯಾವ ಯಾವ ಗ್ರೂಫಲ್ಲಿ ಕಳಿಸುತ್ತಿರುವ ಬಗ್ಗೆಯೂ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *