“ಅಂಜಲಿ ಹಂತಕ” ಬಾಯ್ಬಿಟ್ಟ Exclusive Video- ಇವರೇ ನೋಡಿ ಹಂತಕನ ಹೆಡಮುರಿಗೆ ಕಟ್ಟಿದವರು…!!!

ರಕ್ತಸಿಕ್ತವಾಗಿದ್ದ ಮುಖದೊಂದಿಗೆ ಹೇಳಿಕೆ ನೀಡಿದ ಕಿರಾತಕ
ದಾವಣಗೆರೆ: ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಅಂಜಲಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಪೊಲೀಸರ ಬಲೆಗೆ ಬಿದ್ದ ನಂತರ ಆಸ್ಪತ್ರೆಯಲ್ಲಿ ಏನೂ ಅರಿಯದವನ ಥರ ಮಾತನಾಡಿದ್ದಾನೆ.
ಈ ವೀಡಿಯೋ ವೈರಲ್ ಆಗಿದ್ದು, ಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ…
ರೇಲ್ವೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂತೋಷ ಪಾಟೀಲ ಹಾಗೂ ಎಎಸ್ಐ ನಾಗರಾಜ ಅವರ ಕಾರ್ಯಕ್ಷಮತೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ರೇಲ್ವೆಯಲ್ಲಿ ಇರಿತಕ್ಕೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.