ಹುಬ್ಬಳ್ಳಿಯಲ್ಲಿ “ಅಂದು” ಇಬ್ಬರ ಜೀವನಕ್ಕೆ ಮುಳುವಾಗಿದ್ದು ಯಾರೂ…!

ಹುಬ್ಬಳ್ಳಿ: ಜೀವನವನ್ನ ಎಂಜಾಯ್ ಮಾಡಬೇಕೆಂದು ಹೊರಟ ಇಬ್ಬರು ನಗರದಲ್ಲಿ ಪ್ರಾಣವನ್ನ ಕಳೆದುಕೊಂಡಿದ್ದರು. ಆ ಪ್ರಾಣವನ್ನ ಕಳೆದಿದ್ದು ಯಾರೂ ಎಂಬುದರ ಬೆನ್ನತ್ತಿದ್ದವರಿಗೆ ಸತ್ಯ ಬಯಲಾಗಿದೆ. ಆ ಸತ್ಯ ಏನು ಎಂಬುದನ್ನ ಕರ್ನಾಟಕವಾಯ್ಸ್.ಕಾಂ ನಾಳೆಗೆ ನಿಮ್ಮಮುಂದೆ ಬಿಚ್ಚಡಲಿದೆ.

ಪ್ರಾಣ ಕಳೆದುಕೊಂಡವರ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತಾಡಿದ್ದರು. ಆದರೆ, ಅಸಲಿಯತ್ತು ಬೇರೆಯದ್ದೆ ಆಗಿತ್ತು. ಹಾಗಾಗಿಯೇ ನಡೆದಿತ್ತು ಕಾರ್ಯಾಚರಣೆ. ಯಾರಿಗೂ ಗೊತ್ತಾಗದೆ ಸುಮ್ಮನಿದ್ದರೇ ಸಾಕು ಎಂದುಕೊಂಡಿದ್ದ ಆಸಾಮಿ ಸಿಗಿಬೀಳಬೇಕಾದ ಜಾಗದಲ್ಲಿಯೇ ಸಿಲುಕಿದ್ದಾನೆ. ಅದೇಲ್ಲದರ ವಿವರಗಳನ್ನು ಕರ್ನಾಟಕವಾಯ್ಸ್.ಕಾಂ ನೀಡಲಿದೆ.