Exclusive ನಾಗರಾಜ್ ಛಬ್ಬಿ ಕ್ಷೇತ್ರಕ್ಕೆ ಬಂದ್ರೇ…! ಸಂತೋಷ ಲಾಡ ಏನಂದ್ರು ಗೊತ್ತಾ..?

ಹುಬ್ಬಳ್ಳಿ: ವಿಧಾನಪರಿಷತ್‌ನ ಮಾಜಿ ಸದಸ್ಯ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರಕ್ಕೆ ಬರೋಂದ್ರಿಂದ ಏನಾಗತ್ತೆ. ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಹೆಚ್ಚು ಅಲೆದಾಡುತ್ತಿದ್ದಾರೆಂಬ ಎಲ್ಲ ಊಹಾಪೋಹಗಳಿಗೂ ಮಾಜಿ ಸಚಿವ ಸಂತೋಷ ಲಾಡ ಇಂದು ಎಲ್ಲದಕ್ಕೂ ಉತ್ತರ ನೀಡಿದ್ರು…
ಏನು ಮಾತಾಡಿದ್ರು ಎಂಬುದನ್ನ ಈ ವೀಡಿಯೋ ನೋಡಿ
ತಿಳಿಯಿರಿ..
ಕಲಘಟಗಿ ಕ್ಷೇತ್ರದಲ್ಲಿ ಎರಡು ವರ್ಷದ ನಂತರ ಬರುತ್ತಿರುವುದರ ಬಗ್ಗೆಯೂ ಸಂತೋಷ ಲಾಡ ಮಾತಾಡಿದ್ರು. ಸೋಲಿನ ನಂತರ ಆತ್ಮಾವಲೋಕನ ಮಾಡಿಕೊಂಡೇ. ಜನರ ಜೊತೆಗೆ ಇರಬೇಕು, ಜನರ ಸಮಸ್ಯೆಯನ್ನ ಅರಿತುಕೊಳ್ಳಬೇಕೆಂದು ಬಂದಿದ್ದೇನೆ. ಪಕ್ಷದ ಏಳಿಗೆಗಾಗಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.