ಮಾಜಿ ಸಿಎಂ ಸಿದ್ಧರಾಮಯ್ಯ ಸಹೋದರ ರಾಮೇಗೌಡ ನಿಧನ…
1 min readಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಹೋದರ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಸಹೋದರ ವಿಯೋಗ.
ಅನಾರೋಗ್ಯದಿಂದ ಕೊನೆ ತಮ್ಮ ನಿಧನ.
ಸಿದ್ದರಾಮಯ್ಯ ಕೊನೆಯ ತಮ್ಮ ರಾಮೇಗೌಡ (64) ನಿಧನ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು.
ಸಿದ್ದರಾಮಯ್ಯ ತಂದೆ ತಾಯಿಗೆ 6ನೇ ಯವರಾಗಿ ಜನಿಸಿದ್ದ ರಾಮೇಗೌಡ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಾಮೇಗೌಡ
ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು
ಇಂದು ಸಂಜೆಯಿಂದ ಆರೋಗ್ಯ ಸ್ಥಿತಿ ಉಲ್ಭಣಿಸಿತ್ತು
ಸುಮಾರು 9 ಗಂಟೆ ವೇಳೆಗೆ ಸಾವನ್ನಪ್ಪಿಧ್ದಾರೆ.
ನಿನ್ನೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ
ಅಸ್ಪತ್ರೆಯಲ್ಲಿದ್ದ ಸೋದರನ ಆರೋಗ್ಯ ವಿಚಾರಿಸಿ ತೆರಳಿದ್ದ ಸಿದ್ದರಾಮಯ್ಯ
ನಾಳೆ ಸೋದರನ ಅಂತ್ಯ ಸಂಸ್ಕಾರಕ್ಕಾಗಿ ಸಿದ್ದರಾಮನಹುಂಡಿಗೆ ಆಗಮಿಸಲಿರುವ ಮಾಜಿ ಸಿಎಂ
ಸಿದ್ಷರಾಮನಹುಂಡಿಯಲ್ಲೇ ಸೋದರ ರಾಮೇಗೌಡರ ಅಂತ್ಯಕ್ರಿಯೆಗೆ ಸಕಲ ಸಿದ್ದತೆ