ಎನ್‌ಕೌಂಟರ್ ಮಾಡಿ- ಮುತಾಲಿಕ್; ಎನ್‌ಕೌಂಟರ್ ಕಾನೂನು ಬರಲಿ- ಸಚಿವ ಲಾಡ್… ಹೆತ್ತವರ ಕಣ್ಣೀರು….

ಹುಬ್ಬಳ್ಳಿ: ನೇಹಾ ಹಿರೇಮಠಳನ್ನ ಹತ್ಯೆ ಮಾಡಿರುವ ಆರೋಪಿಯನ್ನ ಕೂಡಲೇ ಎನ್‌ಕೌಂಟರ್ ಮಾಡಬೇಕೆಂದು ಶ್ರೀರಾಮ ಸೇನೆಯ ಪ್ರಮೋದ ಮುತ್ತಾಲಿಕ್ ಆಗ್ರಹಿಸಿದ್ದು, ಇದೇ ಸಮಯದಲ್ಲಿ ಸಚಿವ ಸಂತೋಷ ಲಾಡ ಅವರು, ಎನ್‌ಕೌಂಟರ್ ಕಾನೂನು ಜಾರಿಯಾಗಬೇಕು ಎಂದಿದ್ದಾರೆ.
ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ರಕ್ಕಸನ ದಾಳಿಯಲ್ಲಿ ಸಾವಿಗೀಡಾದ ನೇಹಾಳ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ ಅವರು ಮಾತನಾಡಿದ್ರು..
ವೀಡಿಯೋ…
ಮಗಳನ್ನ ತಾವು ಹೇಗೆ ನೋಡಿಕೊಂಡಿದ್ವಿ ಎಂಬುದನ್ನ ಹೆತ್ತವರು ನೋವಿಂದ ಹೇಳುವ ಸ್ಥಿತಿ ಬಂದೋದಗಿದೆ.
ವೀಡಿಯೋ..
ರಾಕ್ಷಸನ ಮನಸ್ಥಿತಿಯ ಫಯಾಜ್‌ಗೆ ಕಠಿಣ ಶಿಕ್ಷೆ ಆಗಬೇಕು. ಇಲ್ಲದಿದ್ದರೇ ಸಮಾಜ ಮತ್ತಷ್ಟು ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.