Posts Slider

Karnataka Voice

Latest Kannada News

ಸ್ವಲ್ಪ ಚೇತರಿಕೆ ಕಂಡ ಬಸವರಾಜ ಗುರಿಕಾರ: ರಿಜೆಕ್ಟ್-2445, ಜೆಡಿಎಸ್ ಗೂ ಮತ ನೀಡಿದ ಪದವೀಧರ

1 min read
Spread the love

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಮೊದಲ ಹಂತದ ಮತದಾನ ಸಂಪೂರ್ಣವಾಗಿ ಮುಗಿದಿದ್ದು, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 1672 ಮತಗಳನ್ನ ಪಡೆದು ಮೂರನೇಯ ಸ್ಥಾನದಲ್ಲಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದಿದ್ದ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರಗೂ 27 ಮತಗಳನ್ನ ಪದವೀಧರರು ಮತದಾನ ಮಾಡಿದ್ದಾರೆ. ಒಟ್ಟು 13997 ಮತಗಳ ಪೈಕಿ ಬರೋಬ್ಬರಿ 2445 ಮತಗಳು ಕುಲಗೆಟ್ಟಿವೆ. ಪ್ರಜ್ಞಾಂತರೆನಿಸಿಕೊಂಡವರ ಪಾಡೀದು.

ಕಣದಲ್ಲಿರುವ ಎಲ್ಲರ ಮಾಹಿತಿ ಇಲ್ಲಿದೆ ನೋಡಿ.

ಧಾರವಾಡ

ವಿಧಾನ ಪರಿಷತ್ ಪದವೀಧರ ಕ್ಷೇತ್ರ ಚುನಾವಣೆ

ಮೊದಲ ಸುತ್ತಿನ ಮತ ಎಣಿಕೆ

ಬಿಜೆಪಿಯ ಎಸ್.ವಿ. ಸಂಕನೂರಗೆ 6777 ಮತ

ಕಾಂಗ್ರೆಸ್ ನ ಡಾ. ಆರ್.ಎಂ. ಕುಬೇರಪ್ಪಗೆ 2928 ಮತ

ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ 1672 ಮತ

ಶಿವಶಂಕರ ಕಲ್ಲೂರ 27

ಶಿವರಾಜ ಕಾಂಬಳೆ 12

ಸೋಮಶೇಕರ ಉಮರಾಣಿ 19

ದಶರಥ ರಂಗರಡ್ಡಿ 3

ಬಿ‌ಡಿ. ಹಿರೇಗೌಡರ 28

ಬಸವರಾಜ ತೇರದಾಳ 15

ಮೊಹಮ್ಮದಶಫಿ ನಾಗರಕಟ್ಟಿ 65

ಶಿವಶಂಕರ ತಳವಾರ 6

ಬಿಜೆಪಿಯ ಸಂಕನೂರಗೆ 3849 ಮತಗಳ ಮುನ್ನಡೆ

ಮೊದಲ ಸುತ್ತಿನಲ್ಲಿ ಎಣಿಕೆಯಾದ ಮತಗಳು 13997

ಸಿಂಧು ಮತಗಳು 11552

ಅಸಿಂಧು ಮತಗಳು 2445


Spread the love

Leave a Reply

Your email address will not be published. Required fields are marked *

You may have missed