ನೀತಿ ಸಂಹಿತೆ ನೆಪದಲ್ಲಿ ಶಿಕ್ಷಕರ ವರ್ಗಾವಣೆ ನಿಲ್ಲುವುದು ಬೇಡ: ರಾಜ್ಯಾಧ್ಯಕ್ಷ ಅಶೋಕ ಸಜ್ಜನ
ಧಾರವಾಡ: ವಿಧಾನಪರಿಷತ್ ಚುನಾವಣೆ ಹಾಗೂ ಗ್ರಾಮ ಪಂಚಾಯತಿ ಚುನಾವಣೆಯ ನೀತಿ ಸಂಹಿತೆಯ ಆಧಾರದ ಮೇಲೆ ಶಿಕ್ಷಕರ ವರ್ಗಾವಣೆ ನಿಲ್ಲಿಸುವುದು ಬೇಡ. ಕಳೆದ ಐದು ವರ್ಷದಲ್ಲಿ ಒಂದೇ ಬಾರಿ ವರ್ಗಾವಣೆ ನಡೆದಿರುವುದರಿಂದ ಬಹಳಷ್ಟು ಶಿಕ್ಷಕರು ತೊಂದರೆಯಲ್ಲಿದ್ದಾರೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಸರಕಾರದ ಕಣ್ಣು ತೆರೆಸುವ ವಿಷಯಗಳನ್ನ ಮಾತಾಡಿದ್ದಾರೆ.. ವಿವರವಾಗಿ ಇಲ್ಲಿದೆ ನೋಡಿ..