Posts Slider

Karnataka Voice

Latest Kannada News

ಧಾರವಾಡದಲ್ಲಿ 252 ಪಾಸಿಟಿವ್: 216 ಗುಣಮುಖ- 3 ಸೋಂಕಿತರ ಸಾವು

1 min read
Spread the love

ಧಾರವಾಡದಲ್ಲಿ 252 ಪಾಸಿಟಿವ್: 216 ಗುಣಮುಖ- 3 ಸೋಂಕಿತರ ಸಾವು

ಧಾರವಾಡ ಜಿಲ್ಲೆಯಲ್ಲಿಂದು 252 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ 8798 ಪಾಸಿಟಿವ್ ಸಂಖ್ಯೆಯಾಗಿದೆ. ಇಂದು 216 ಸೋಂಕಿತರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 261 ಜನರು ಸೋಂಕಿನಿಂದ ಬಲಿಯಾಗಿದ್ದಾರೆ.


Spread the love

Leave a Reply

Your email address will not be published. Required fields are marked *