ಸುಳ್ಳ-ದಾಟನಾಳ-ಹೆಬ್ಬಳ್ಳಿ ಸೇರಿದಂತೆ ಜಿಲ್ಲೆಯ ಇಂದಿನ ಪಾಸಿಟಿವ್ ಬಂದವರ ಪ್ರದೇಶ ಎಲ್ಲೇಲ್ಲಿವೆ ಗೊತ್ತಾ..?
ಧಾರವಾಡ ಕೋವಿಡ್ 6668 ಕ್ಕೇರಿದ ಪ್ರಕರಣಗಳು : 4187 ಜನ ಗುಣಮುಖ ಬಿಡುಗಡೆ
ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 269 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 6668 ಕ್ಕೆ ಏರಿದೆ. ಇದುವರೆಗೆ 4187 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2273 ಪ್ರಕರಣಗಳು ಸಕ್ರಿಯವಾಗಿವೆ. 33 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 208 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು:ಉಪ್ಪಿನ ಬೆಟಗೇರಿಯ ಮಾರ್ಕೆಟ್ ರಸ್ತೆ,ಹೊಸಪೇಟೆ ಓಣಿ, ಕೊಪ್ಪದಕೇರಿ,ನೆಗಿನಾಳ, ಮುಮ್ಮಿಗಟ್ಟಿ, ಮಾಳಾಪುರ,ಮೇದಾರ ಓಣಿ, ಮೃತ್ಯುಂಜಯ ನಗರ,ಹೆಬ್ಬಳ್ಳಿ ಅಗಸಿ,ಬನಶ್ರೀ ನಗರ,ಶಿವಗಂಗಾ ನಗರದ ಕಮರಿ ಪ್ಲಾಟ್,ಕುಮಾರೇಶ್ವರ ನಗರ ದೇನಾ ಬ್ಯಾಂಕ್ ಕಾಲೋನಿ,ಗೌಳಿ ಗಲ್ಲಿ- ಮಾಳಮಡ್ಡಿ, ಲಕ್ಕಮ್ಮನಹಳ್ಳಿ ಕೆಎಚ್.ಬಿ ಕಾಲೋನಿ, ಹಾರೊಬೆಳವಡಿ, ಗರಗ ಗ್ರಾಮದ ಮಾರ್ಕೆಟ್ ರಸ್ತೆ,ಬಸವೇಶ್ವರ ನಗರ, ಶಿವಳ್ಳಿ ಗ್ರಾಮ, ರಾಮನಗರ, ಸತ್ತೂರಿನ ಎಸ್ ಡಿ ಎಮ್ ಆಸ್ಪತ್ರೆ,ನವನಗರ,ಮಾಳಾಪುರದ ಎಎಫ್ ಸಿ ಮ್ಯಾರೇಜ್ ಹಾಲ್,ಕಮಲಾಪುರ,ನೀರಾವರಿ ಕಾಲೋನಿಯ ಕೆವಿಜಿ ಬ್ಯಾಂಕ್ ಹತ್ತಿರ,ಮದಿಹಾಳದ ಎಸ್ ಬಿಐ ಕಾಲೋನಿ,ಹೊಸಯಲ್ಲಾಪುರ,ಸಾಧನಕೇರಿಯ ಸುಭಾಸ ಕಾಲೋನಿ,ಕಲ್ಯಾಣ ನಗರ,ಕಲಘಟಗಿ ರಸ್ತೆಯ ಹತ್ತಿರ,ಸಪ್ತಾಪೂರ,ಭಾರತಿ ನಗರ ಹತ್ತಿರ, ಗಾಂಧಿ ನಗರ , ಚರ್ಚ್ ಹತ್ತಿರ, ಮುಕ್ಕಲ್ ಲೇಔಟ್,ತಡಕೋಡ ಓಣಿ,ಸೈದಾಪುರ,ಹುಲಕೊಪ್ಪ, ಕೆಲಗೇರಿ, ಚಿಕ್ಕಮಲ್ಲಿಗವಾಡ ರಸ್ತೆಯ ಪೊಲೀಸ್ ಹೆಡ್ ಕ್ವಾರ್ಟರ್ಸ್, ಮದಾರಮಡ್ಡಿಯ ಭಜಂತ್ರಿ ಓಣಿ,ಗುಲಗಂಜಿಕೊಪ್ಪ,ಹಳೆಯ ಎಸ್ ಪಿ ಸರ್ಕಲ್,ಕ್ಯಾನ್ಸರ್ ಆಸ್ಪತ್ರೆಯ ಕ್ವಾರ್ಟರ್ಸ್,ಆದರ್ಶ ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್, ಟೌನ್ ಪೊಲೀಸ್ ಸ್ಟೇಷನ್, ದೊಡ್ಡನಾಯಕನಕೊಪ್ಪ, ಹೆಬ್ಬಳ್ಳಿ, ಶ್ರೀನಗರ, ಮಾಧನಬಾವಿ, ಚನ್ನಬಸವೇಶ್ವರ ನಗರ, ಶ್ರೀನಗರ.
ಹುಬ್ಬಳ್ಳಿ ತಾಲೂಕು: ಆನಂದ ನಗರ,ನವನಗರ,ಹಳೇ ಹುಬ್ಬಳ್ಳಿಯ ಹಿರೇಪೇಟೆ,ಗಿರಿಯಾಲ ರಸ್ತೆಯ ಈಶ್ವರ ನಗರ,ಮಂಟೂರ ರಸ್ತೆ, ಬ್ಯಾಹಟ್ಟಿ, ಕುರಬರ ಓಣಿ,ಹಳೇ ಹುಬ್ಬಳ್ಳಿಯ ಈಶ್ವರ ನಗರ,ಕೃಷ್ಣಾಪುರ ಓಣಿ,ಲಿಂಗರಾಜ ನಗರ, ಕಿಮ್ಸ್ ಆಸ್ಪತ್ರೆ,ಬೆಂಗೇರಿಯ ಗಾಯತ್ರಿ ಕಾಲೋನಿ,ಉಣಕಲ್ ಶ್ರೀನಗರ,ರಾಜೀವ್ ನಗರ,ಸಾಗರ ಕಾಲೋನಿ, ಹಳೇ ಹುಬ್ಬಳ್ಳಿಯ ಜೆಪಿ ನಗರ,ನವ ಅಯೋಧ್ಯಾ ನಗರ,
ಕುಸುಗಲ್ ರಸ್ತೆ,ನೇಕಾರ ನಗರ,ಗಣೇಶ ಪಾರ್ಕ್,ಭೈರಿದೇವರಕೊಪ್ಪ, ಅಮರಗೋಳ,ಬಿಡನಾಳ, ಗೋಕುಲ ರಸ್ತೆ,ಬಸವ ನಗರ,ಅಕ್ಷಯ್ ಕಾಲೋನಿ,ವಿದ್ಯಾನಗರದ ಪೊಲೀಸ್ ಸ್ಟೇಷನ್,ಕೇಶ್ವಾಪೂರ, ಬಂಗಾರಪೇಟೆ,
ಗೋಕುಲ ರಸ್ತೆ,ವಿಮಲೇಶ್ವರ ನಗರ,ರಾಮಲಿಂಗೇಶ್ವರ ನಗರದ ಸರ್ಕಾರಿ ಆಸ್ಪತ್ರೆ,ಸಹದೇವ ನಗರದ ಬ್ಯಾಂಕರ್ಸ್ ಕಾಲೋನಿ,ಕುಸುಗಲ್ ರಸ್ತೆ,ಸಾಯಿ ನಗರ,ಆನಂದ ನಗರದ ಘೋಡಕೆ ಪ್ಲಾಟ್,ಮಿಚಿಗಿನ್ ಕಂಪೌಡ್,ಹಿರೇಪೇಟೆ ರಾಮಲಿಂಗೇಶ್ವರ ನಗರ ಪೊಲೀಸ್ ಹೆಡ್ ಕ್ವಾರ್ಟರ್ಸ್,ಚನ್ನಬಸವೇಶ್ವರ ಕಾಲೋನಿ,ಜಯನಗರ, ಗದಗ ರಸ್ತೆಯ ಅರುಣಾ ಕಾಲೋನಿ,ಬಾದಾಮಿ ನಗರದ ಮಧುರಾ ಎಸ್ಟೇಟ್,
ವಿದ್ಯಾನಗರದ ಕಾಳಿದಾಸ ನಗರ,ಮಹಾವೀರ ಸ್ಟ್ರೇಟ್,ಹೆಗ್ಗೇರಿ ಮಾರುತಿ ನಗರ,ಕಮರಿಪೇಟೆ ಪೊಲೀಸ್ ಸ್ಟೇಷನ್,ತಾರಿಹಾಳದ ಜಗದೀಶ್ ನಗರ,ಲಕ್ಷ್ಮೀ ನಗರ,ಉಣಕಲ್ ದುರ್ಗದ ಓಣಿ,ಉಮಚಗಿ,ನವನಗರದ ಪ್ರಜಾ ನಗರ,ಗೋಕುಲ ರಸ್ತೆಯ ಲಾಸ್ಟ್ ಬಸ್ ಸ್ಟಾಪ್,ಗೋಪನಕೊಪ್ಪ ಕೆಇಬಿ ಗ್ರಿಡ್ ಹತ್ತಿರ ಮನೋಜ್ ಎಸ್ಟೇಟ್,ಮಂಗಳವಾರಪೇಟೆ ಹತ್ತಿರದ ರುದ್ರಾಕ್ಷಿ ಮಠ,ಮೊರಾರ್ಜಿ ನಗರ,ಕಾಮಾಕ್ಷಿ ಬಿಲ್ಡಿಂಗ್ ಎದುರು ರಿಲಯನ್ಸ್ ಡಿಜಿಟಲ್,ಸಾಗರ ಕಾಲೋನಿ, ರೇಲ್ವೆ ನಿಲ್ದಾಣ ಹತ್ತಿರ,ದೇವಾಂಗಪೇಟೆ,ಭುವನೇಶ್ವರಿ ನಗರ,ಬೃಂದಾವನ ಕಾಲೋನಿ,ವಿಶಾಲ ಗ್ಯಾಲಕ್ಸಿ,ಕುಸುಗಲ್ ರಸ್ತೆಯ ಫೆಸಿಫಿಕ್ ಪಾರ್ಕ್,ಶಕ್ತಿ ಹೊಟೆಲ್,ಉಣಕಲ್ ಕ್ರಾಸ್,ನಾಯಕವಾಡ ಪ್ಲಾಟ್, ಜಾಡಗೇರ ಓಣಿ,ಮುರುಡೇಶ್ವರ ಫ್ಯಾಕ್ಟರಿ, ಶಿವಾಜಿ ಲೇಔಟ್,ವೀರಾಪುರ ಓಣಿ.ಸುಳ್ಳ ಗ್ರಾಮ.
ಕಲಘಟಗಿ ತಾಲೂಕಿನ: ಕುದ್ಲಗಿ ಹನುಮಂತ ದೇವಸ್ಥಾನ ,
ನವಲಗುಂದ ತಾಲೂಕಿನ : ವಡ್ಡರ ಓಣಿ, ಅಳಗವಾಡಿಯ ಪೂಜಾರ ಓಣಿ, ಅರೇಕುರಹಟ್ಟಿ,ನಾಯಕನೂರ ಗ್ರಾಮದ ಬಸವೇಶ್ವರ ನಗರ, ನಾವಳ್ಳಿಯ ಅಗಸಿ ಓಣಿ, ತುಪ್ಪದ ಕುರಟ್ಟಿ ಅಂಬೇಡ್ಕರ್ ನಗರ, ಗುಡಿ ಓಣಿ, ದಾಟನಾಳದ ಕುಂಬಾರ ಓಣಿ, ಹನಮನ ಗುಡಿ ಹತ್ತಿರ, ಶಲವಡಿ ಗ್ರಾಮದ ಹಸಬಿ ಓಣಿ, ಬೆನ್ನೂರ, ಅಮರಗೋಳದ ಶಂಕರಲಿಂಗ ಓಣಿ, ಬೆಳವಟಗಿ, ಹೆಬ್ಬಾಳ.
ಅಣ್ಣಿಗೇರಿಯ ಹೊಸಪೇಟೆ ಓಣಿ,ನವಲಗುಂದ ಓಣಿ,
ಕುಂದಗೋಳ ತಾಲೂಕಿನ: ಹಂಚಿನಾಳ, ಚಿಕನರ್ತಿ, ಕಮಡೊಳ್ಳಿಯ ದ್ಯಾಮವ್ವನ ಗುಡಿ ಹತ್ತಿರ,
ಅಳ್ನಾವರದ ಅಶೋಕ ನಗರ,ಡೋರಿ ಗ್ರಾಮ.
ಗದಗ ಜಿಲ್ಲೆಯ : ಲಕ್ಕುಂಡಿ,ಹೊಸಳ್ಳಿ ಬ್ಯಾಳಿ ಓಣಿಯ ಪಂಚಾಯತಿ ಹತ್ತಿರ,
ಕೊಪ್ಪಳ ಜಿಲ್ಲೆಯ ಗಂಗಾವತಿ,
ಬೆಳಗಾವಿ ಜಿಲ್ಲೆಯ : ನಿಪ್ಪಾಣಿ,ಚಿಕ್ಕೋಡಿ,
ಉತ್ತರ ಕನ್ನಡ ಜಿಲ್ಲೆಯ : ಕಿರುವತ್ತಿ ,ದಾಂಡೇಲಿ,ಕಾರವಾರದ ಮುಂಡಗೋಡ ಪ್ಲಾಜಾ,
ಬಾಗಲಕೋಟೆ ಜಿಲ್ಲೆಯ : ಮುಧೋಳ ತಾಲೂಕಿನ ಜೈನಗರ,
ಹಾವೇರಿ ಜಿಲ್ಲೆ : ಶಿಗ್ಗಾವ ತಾಲೂಕಿನ ಹೊಸೂರ, ರಾಣೆಬೆನ್ನೂರ, ಕೊರಡೂರ, ಯಲವಿಗಿ ಪಿವಿಟಿ ಹೌಸ್ ನಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.