ಧಾರವಾಡ ಜಿಲ್ಲೆಯಲ್ಲಿ 71 ಪಾಸಿಟಿವ್ ಪ್ರಕರಣ: 5 ಸಾವು
ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ 71 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 1159ಕ್ಕೇರಿದೆ. ಮತ್ತೆ ಐವರು ಮೃತಪಟ್ಟಿದ್ದು ಸತ್ತವರ ಸಂಖ್ಯೆ 38ಕ್ಕೇರಿದೆ.
ಜಿಲ್ಲೆಯಲ್ಲಿ 418 ಪ್ರಕರಣಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 703 ಪ್ರಕರಣಗಳು ಸಕ್ರಿಯವಾಗಿವೆ. ರಾಜ್ಯದ ಹಲವು ಜಿಲ್ಲೆಗಳ ವಿವರ ಇಲ್ಲಿದೆ ನೋಡಿ