ಧಾರವಾಡದಲ್ಲಿಂದು 226 ಪಾಸಿಟಿವ್-312 ಗುಣಮುಖ- ಓರ್ವ ಸೋಂಕಿತ ಸಾವು

ಧಾರವಾಡದಲ್ಲಿಂದು 226 ಪಾಸಿಟಿವ್-312 ಗುಣಮುಖ- ಓರ್ವ ಸೋಂಕಿತ ಸಾವು
ಧಾರವಾಡ ಜಿಲ್ಲೆಯಲ್ಲಿ ಇಂದು 226 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು 312 ಸೋಂಕಿತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತ ಓರ್ವರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಈ ಮೂಲಕ ಸಾವಿಗೀಡಾದವರ ಸಂಖ್ಯೆ 389ಕ್ಕೇರಿದೆ.
ಸಂಪೂರ್ಣ ಮಾಹಿತಿಯಿಲ್ಲಿದೆ ನೋಡಿ..