Posts Slider

Karnataka Voice

Latest Kannada News

ಧಾರವಾಡದಲ್ಲಿಂದು 279 ಪಾಸಿಟಿವ್: 296 ಗುಣಮುಖ- 9ಸೋಂಕಿತರ ಸಾವು

1 min read
Spread the love

ಧಾರವಾಡದಲ್ಲಿ ಇಂದು ಮತ್ತೆ 279 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 11327ಕ್ಕೆ ಏರಿಕೆಯಾಗಿದೆ. ಇಂದು ಪಾಸಿಟಿವ್ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು ಇಂದಿನ 296 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 9ಸೋಂಕಿತರು ಸಾವಿಗೀಡಾಗಿದ್ದು, ಕೊರೋನಾದಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 325ಕ್ಕೇರಿಕೆಯಾಗಿದೆ.


Spread the love

Leave a Reply

Your email address will not be published. Required fields are marked *

You may have missed