Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡದಲ್ಲಿಂದು 255 ಪಾಸಿಟಿವ್- 8ಸೋಂಕಿತರ ಸಾವು: 135 ಸೋಂಕಿತರು ಗುಣಮುಖ 5 years ago Karnataka Voice Spread the loveಧಾರವಾಡದಲ್ಲಿಂದು 255 ಪಾಸಿಟಿವ್- 8ಸೋಂಕಿತರ ಸಾವು: 135 ಸೋಂಕಿತರು ಗುಣಮುಖ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರೆದಿದ್ದು ಇಂದು ಕೂಡಾ 255 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 135 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು 8 ಸೋಂಕಿತರು ಸಾವಿಗೀಡಾಗಿದ್ದು, ಇಲ್ಲಿಯವರೆಗೆ ಸತ್ತವರ ಸಂಖ್ಯೆ 289ಕ್ಕೇರಿದೆ. Spread the love Continue Reading Previous EXCLUSIVE-ಪಾಕಿಸ್ತಾನದವರದ್ದೂ ನಮ್ಮದು ಒಂದೇ ಜೀನ್ಸ್ : ಅನಿಲಕುಮಾರ ಪಾಟೀಲ ವಿವಾದಾತ್ಮಕ ಹೇಳಿಕೆNext ಅಂದರ್-ಬಾಹರ್: ಗ್ಯಾಂಗ್ ವಾರ್ ಗೆ ಬಿತ್ತು ಯುವಕನ ಹೆಣ