Posts Slider

Karnataka Voice

Latest Kannada News

ಧಾರವಾಡದಲ್ಲಿಂದು 204 ಪಾಸಿಟಿವ್: 213 ಗುಣಮುಖ- 8ಸೋಂಕಿತರ ಸಾವು

Spread the love

ಧಾರವಾಡ ಜಿಲ್ಲೆಗೂ ಇಂದು ಕೂಡಾ ಆಶಾದಾಯಕ ದಿನವಾಗಿದೆ. ಪಾಸಿಟಿವ್ ಕೇಸ್ ಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಇಂದಿನ ಗುಣಮುಖರಾದವರು 213. ಆದರೆ, ಪಾಸಿಟಿವ್ ಬಂದವರ ಸಂಖ್ಯೆ 204. ಇಂದಿನ 8 ಸೋಂಕಿತರ ಸಾವನ್ನ ಹಿಡಿದರೇ ಜಿಲ್ಲೆಯಲ್ಲಿ ಒಟ್ಟು ತೀರಿಕೊಂಡವರ ಸಂಖ್ಯೆ 281 ಆಗಿದೆ.


Spread the love

Leave a Reply

Your email address will not be published. Required fields are marked *