Posts Slider

Karnataka Voice

Latest Kannada News

ಧಾರವಾಡದಲ್ಲಿಂದು 221 ಪಾಸಿಟಿವ್: 233  ಗುಣಮುಖ- 2 ಸಾವು

1 min read
Spread the love

ಧಾರವಾಡ ಜಿಲ್ಲೆಯಲ್ಲೂ ಕೂಡಾ ಪ್ರತಿದಿನ ಕೊರೋನಾ ಪಾಸಿಟಿವ್  ಪ್ರಕರಣಗಳು ಕಡಿಮೆಯಾಗುತ್ತಿದ್ದು ಒಳ್ಲೆಯ ವಿಷಯವಾಗಿದೆ. ಇಂದು ಬಂದಿರುವ ಒಟ್ಟು  221 ಪಾಸಿಟಿವ್ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ  9466 ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಜಿಲ್ಲೆಯಲ್ಲಿ ಇಂದು ಇಬ್ಬರು ಮರಣ ಹೊಂದಿದ್ದು ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ   273 ಕ್ಕೇರಿದೆ.

ಇಂದು 233 ಗುಣಮುಖರಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 6758 ಕ್ಕೇರಿದೆ.


Spread the love

Leave a Reply

Your email address will not be published. Required fields are marked *