Breaking News ನಮ್ಮೂರು ಹುಬ್ಬಳ್ಳಿ- ಧಾರವಾಡ ಧಾರವಾಡದಲ್ಲಿಂದು 201 ಪಾಸಿಟಿವ್- 180 ಗುಣಮುಖ: 5 ಸೋಂಕಿತರ ಸಾವು 5 years ago Karnataka Voice Spread the loveಜಿಲ್ಲೆಯಲ್ಲಿ ಇಂದು 180 ಜನರು ಗುಣಮುಖರಾಗುವ ಮೂಲಕ ಜಿಲ್ಲೆಯ 5014 ಸೋಂಕಿತರು ಗುಣಮುಖರಾದಂತಾಗಿದೆ. ಒಟ್ಟು ಜಿಲ್ಲೆಯಲ್ಲಿ 239 ಜನರು ಸೋಂಕಿನಿಂದ ಮೃತರಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 7855 ಪ್ರಕರಣಗಳು ಪತ್ತೆಯಾಗಿವೆ. Spread the love Continue Reading Previous ಜನರಿಗಾಗಿ ಮಳೆಯಲ್ಲಿ ಹೆಜ್ಜೆ ಹಾಕಿದ ಕಿರಣ ಬಳಗ: ಮಸೀದಿ-ಚರ್ಚ್-ಮಂದಿರದಲ್ಲೂ ಪ್ರಾರ್ಥನೆNext ರಾಜ್ಯದಲ್ಲಿಂದು 7040 ಪಾಸಿಟಿವ್- 124 ಸಾವು- 6680 ಸೋಂಕಿತರ ಗುಣಮುಖ