ಧಾರವಾಡಕ್ಕೆ ಅನ್ಯಾಯ- ಆಮ್ ಆದ್ಮಿ ಆಕ್ರೋಶ: ಪ್ರತಿಭಟನೆ ಯಾಕೆ ಗೊತ್ತಾ…?

ಧಾರವಾಡ: ಕರ್ನಾಟಕ ನೀರಾವರಿ ನಿಗಮವನ್ನ ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಲು ಸರಕಾರ ಹುನ್ನಾರ ನಡೆಸಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿತು.
ಹೋರಾಟದ ದೃಶ್ಯಾವಳಿಗಳು
ವಿಕಾಸ ಸೊಪ್ಪಿನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ, ಸರಕಾರ ಕೂಡಲೇ ಕಚೇರಿ ಸ್ಥಳಾಂತರ ಆದೇಶವನ್ನ ಹಿಂದೆ ಪಡೆಯಬೇಕೆಂದು ಆಗ್ರಹಿಸಲಾಯಿತು.