Posts Slider

Karnataka Voice

Latest Kannada News

ಏಪ್ರೀಲ್ ನಾಲ್ಕಕ್ಕೆ “ದುನಿಯಾ ಸಲಗ” ಹುಬ್ಬಳ್ಳಿಯಲ್ಲಿ…!

1 min read
Spread the love

ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಕರಿ ಚಿರತೆ ಸಲಗವಾಗುತ್ತಿರುವುದು ನಿಮಗೆಲ್ಲ ಗೊತ್ತಿರೋದೆ. ಸಲಗವೀಗ ವಾಣಿಜ್ಯನಗರಿಗೆ ಬರಲು ಸಜ್ಜಾಗಿದ್ದು, ಸಲಗ ಅಂದು ಸಾರ್ವಜನಿಕವಾಗಿ ಬ್ಯಾಟ್ ಹಿಡಿಯಲಿದೆ.

duniya vijay

ಹೌದು.. ದುನಿಯಾ ವಿಜಯ ನಟಿಸುತ್ತಿರುವ ಸಲಗ ಚಲನಚಿತ್ರ ತಂಡ ಸಲಗ ಕಪ್ ಟೂರ್ನಿಯಾಡಲು ಹುಬ್ಬಳ್ಳಿಗೆ ಏಪ್ರೀಲ್ ನಾಲ್ಕಕ್ಕೆ ಬರಲಿದೆ. ಇಡೀ ತಂಡವೂ ಇದರಲ್ಲಿ ಭಾಗವಹಿಸುತ್ತಿದೆ.

ಹುಬ್ಬಳ್ಳಿ ಸಂತೋಷನಗರದ ಬಿಡಿಕೆ ಮೈದಾನದಲ್ಲಿ ಸಲಗ ಕ್ರಿಕೆಟ್ ಟೂರ್ನಾಮೆಂಟ್ ನಡೆಯಲಿದ್ದು, ವಿರೇಶ ಉಂಡಿಯವರ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ದುರ್ಗಾ ಸ್ಪೋರ್ಟ್ಸ್ ಕಾರ್ಯಕ್ರಮ ಆಯೋಜನೆ ಮಾಡಿದೆ.

ಈ ಬಗ್ಗೆ ದುನಿಯಾ ವಿಜಯ ಮಾತನಾಡಿದ್ದು, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಹಾಗೂ ದುರ್ಗಾ ಸ್ಪೋರ್ಟ್ಸಗೆ ಧನ್ಯವಾದ ತಿಳಿಸಿದ್ದಾರೆ..


Spread the love

Leave a Reply

Your email address will not be published. Required fields are marked *

You may have missed